ಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು ಮೂಡಿ, ಯಶಸ್ಸು ನಿಮ್ಮದಾಗಲಿ ಪಟಾಕಿಗಳಿಗಿಂತ ಪ್ರಕಾಶಮಾನವಾಗಿ ನಿಮ್ಮ ಬದುಕು ಬೆಳಗಲಿ. ದೀಪದಲ್ಲಿ ತುಂಬಿದ ಎಣ್ಣೆಯಂತೆ ನಿಮ್ಮ ಬದುಕಿನಲ್ಲಿ ಸಂತೋಷ ತುಂಬಿರಲಿ, ದೀಪಾವಳಿ ಹಬ್ಬದ ಶುಭಾಶಯಗಳು.
ಶುಭಕೋರುವವರು : ಉದ್ದಿಮೆದಾರರು ಸುರೇಶ ಮಾನಶೆಟ್ಟರ ಹಾಗೂ ಗಿರೀಶ ಮಾನಶೆಟ್ಟರ
Hubli News Latest Kannada News