Home / Top News (page 83)

Top News

ಧಾರವಾಡದಲ್ಲಿ ಎಸಿಪಿ ಮೇಲೆ ಪೆಟ್ರೋಲ್ ಎರಚಿದ ವ್ಯಕ್ತಿ; ಅನಧಿಕೃತ ಅಂಗಡಿ ತೆರವು ವೇಳೆ ಘಟನೆ

Spread the loveಧಾರವಾಡ : ಮಾರುಕಟ್ಟೆಯಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆಯ ಭದ್ರತೆ ಒದಗಿಸುವ ಕರ್ತವ್ಯದಲ್ಲಿದ್ದ ಮಹಿಳಾ ಎಸಿಪಿ ಅಧಿಕಾರಿಯ ಮೇಲೆ ವ್ಯಕ್ತಿಯೊಬ್ಬ, ಪೆಟ್ರೋಲ್ ಎರಚಿ ಹುಚ್ಚಾಟ ಮೇರೆದಿರುವ ಘಟನೆ ಧಾರವಾಡದ ಸುಪುರ್ ಮಾರುಕಟ್ಟೆ ಪ್ರದೇಶದಲ್ಲಿ ಕಳೆದಿನ ನಡೆದಿದೆ. ಧಾರವಾಡದ ಸುಪರ್ ಮಾರುಕಟ್ಟೆಯ ಪ್ರದೇಶದಲ್ಲಿ ತಲೆ ಎತ್ತಿದ್ದ ಅನಧಿಕೃತ ಅಂಗಡಿ ತೆರವು ಮಾಡಲು ಹು-ಧಾ ಮಾಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸಿಪಿ …

Read More »

29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

Spread the love*29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ *ಉಮೇಶ್ ಕತ್ತಿ:* ಅರಣ್ಯ, ಆಹಾರ ಖಾತೆ. *ಎಸ್.ಅಂಗಾರ:* ಮೀನುಗಾರಿಕೆ. *ಜೆ.ಸಿ.ಮಾಧುಸ್ವಾಮಿ:* ಸಣ್ಣ ನೀರಾವರಿ, ಕಾನೂನು * ಸಂಸದೀಯ ವ್ಯವಹಾರ. *ಆರಗ ಜ್ಞಾನೇಂದ್ರ:* ಗೃಹ ಇಲಾಖೆ. *ಡಾ.ಅಶ್ವತ್ಥ್ ನಾರಾಯಣ:* ಉನ್ನತ ಶಿಕ್ಷಣ, ಐಟಿಬಿಟಿ. *ಸಿ.ಸಿ.ಪಾಟೀಲ್:* ಲೋಕೋಪಯೋಗಿ ಇಲಾಖೆ. *ಕೋಟಾ ಶ್ರೀನಿವಾಸ ಪೂಜಾರಿ:* ಸಮಾಜ ಕಲ್ಯಾಣ, ಹಿಂದುಳಿದ ವರ್ಗ. …

Read More »

ಡಿಕೆಶಿ,ಹೆಬಾಳ್ಕರ್ ನನ್ನ ಕಿಸೆಯಲ್ಲಿದ್ದಾರೆ ಅಂತಾನೇ ಇವರು; ಲಕ್ಷ್ಮಿ ಹೆಬ್ಬಾಳ್ಕರ ಅಳಿಯನ ವಿರುದ್ಧ ಅಳಲು ತೊಡಿಕೊಂಡ ಕಾರ್ಯಕರ್ತ

Spread the loveಹುಬ್ಬಳ್ಳಿ : ಕಳೆದ ದಿನ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆದಿದ್ದ ಬೆಳಗಾವಿ ವಿಭಾಗದ ಮಟ್ಟದ ಕೈ ನಾಯಕರ ಸಭೆಯಲ್ಲಿ ಕಾರ್ಯಕರ್ತನೊಬ್ಬ ಪುಲ್ ವೈಲೆಂಟ್ ಆಗಿದ್ದು, ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ರಾಜ್ಯ ಉಸ್ತುವಾರಿ ಮುಂದೆ ತನ್ನ ಅಳನ್ನು ತೊಂಡಿಕೊಂಡಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ. ಬೆಳಗಾವಿ ಸೇರಿದಂತೆ ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ‌ ಜಿಲ್ಲಾ ನಾಯಕರ ಜೊತೆ …

Read More »

ಬಿಜೆಪಿ ಅವರಿಗೆ ಜನರ ಕಷ್ಟಕ್ಕಿಂತ ಅಧಿಕಾರವೇ ಮುಖ್ಯವಾಗಿದೆ- ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸರ್ಜೆವಾಲಾ.

Spread the loveಹುಬ್ಬಳ್ಳಿ : ರಾಜ್ಯದ ಅಕ್ಕಪಕ್ಕ ರಾಜ್ಯಗಳಲ್ಲಿ ‌ಕೊರೊನಾ ಮಾಹಾಮಾರಿ‌ ವೈರಸ್ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ಇಂತಹ‌ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಬರಬೇಕಿದ್ದ ರಾಜ್ಯ ಕೇಂದ್ರ ಸರ್ಕಾರಗಳಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾವರು ರಾಜ್ಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹುಬ್ಬಳ್ಳಿಯ ಖಾಸಗಿ ಹೋಟೆನಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ನಾಯಕರ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿ …

Read More »
[the_ad id="389"]