Spread the love
Read More »ಕೇರಳ ಹೈಕೋರ್ಟ್ ಮೆಟ್ಟಿಲೇರಿದ ನಟಿ ಸನ್ನಿ ಲಿಯೋನ್
Spread the loveಬಾಲಿವುಡ್ ನಟಿ ಸನ್ನಿ ಲಿಯೋನ್ ಕೇರಳ ಪೊಲೀಸರ ಅಪರಾಧ ವಿಭಾಗವು ವಂಚನೆ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋಝಿಕ್ಕೋಡ್‌ನಲ್ಲಿ ವೇದಿಕೆಯ ಪ್ರದರ್ಶನಕ್ಕಾಗಿ ಸಂಸ್ಥೆಯೊಂದಕ್ಕೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಪ್ರಕರಣದಲ್ಲಿ ತನ್ನ ಪತಿ ಮತ್ತು ಉದ್ಯೋಗಿಯ ವಿರುದ್ಧದ ಆರೋಪಗಳನ್ನು ಕೂಡ ಸನ್ನಿಲಿಯೋನ್ ತಿರಸ್ಕರಿಸಿದ್ದಾರೆ ನಾವು ಯಾವುದೇ ತಪ್ಪು ಮಾಡಿಲ್ಲ . ತಪ್ಪು ಮಾಡಿರುವುದಕ್ಕೆ ಸಾಕ್ಷಿ …
Read More »ಹುಬ್ಬಳ್ಳಿ ಕೇಶ್ವಪೂರದಲ್ಲಿ ಅಪರಿಚಿತರಿಂದ ಹಲ್ಲೆ : ಹಣ , ಚಿನ್ನ , ಮೊಬೈಲ್ ದೋಚಿ ಪರಾರಿಯಾದ ದುಷ್ಕರ್ಮಿಗಳು
Spread the loveಹುಬ್ಬಳ್ಳಿ : ಆಟೋದಲ್ಲಿ ಬಂದ ಮೂವರು ಅಪರಿಚಿತರು ಜಗಳ ತೆಗೆದು ವ್ಯಕ್ತ ಓರ್ವರಿಗೆ ಹಲ್ಲೆ ಮಾಡಿ ಮೊಬೈಲ್ , ಬಂಗಾರದ ಆಭರಣ ದೋಚಿಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿ ಕೇಶ್ವಪೂರ ಶಾಂತಿನಗರ ಚರ್ಚ್ ಬಳಿ ನಡೆದಿದೆ. 52700 ರೂ ನಗದು , 20 ಗ್ರಾಂ ಚೈನ್ , 2 ಗ್ರಾಂ ಕಿವಿ ರಿಂಗ್ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಹುಬ್ಬಳ್ಳಿ ಮತಾಂತರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಭಾರತಿ ಬಗನಿ ಹೇಳಿದ್ದೇನು ಇಲ್ಲಿದೆ ನೋಡಿ ವಿಡಿಯೋ
Spread the loveಹುಬ್ಬಳ್ಳಿ : ನನ್ನ ಗಂಡನನ್ನ ಮತಾಂತರಕ್ಕೆ ಒತ್ತಡ ಮಾಡಿಲ್ಲ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ ಎಂದು ಸಂಪತ್ ಬಗನಿ ಪತ್ನಿ ಭಾರತಿ ಸ್ಪಷ್ಟಪಡಿಸಿದ್ದಾರೆ. ಪತ್ನಿ ನನಗೆ ಬಲವಂತದ ಮತಾಂತರವಾಗಲು ಒತ್ತಾಯಿಸುತ್ತಿದ್ದಾಳೆ ಸಂಪತ್ ಬಗನಿ ನಿನ್ನೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇಂದು ಎಸಿಪಿ ಕಚೇರಿಯಲ್ಲಿ ಪ್ರತ್ಯಕ್ಷವಾದ ಪತಿ ವಿರುದ್ಧ ಪ್ರತಿದೂರು ನೀಡಲು ಆಗಮಿಸಿ ಮಾತನಾಡಿದ ಅವರು, ವೈಯಕ್ತಿಕ ನಂಬಿಕೆ ಕಾರಣಕ್ಕೆ ಚರ್ಚೆಗೆ ಹೋಗ್ತೇನೆ. ಯಾರನ್ನೂ ಮತಾಂತರಗೊಳ್ಳುವಂತೆ …
Read More »
Hubli News Latest Kannada News