Home / Top News (page 56)

Top News

ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಚಾಕು ಇರಿತ

Spread the loveಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಚಾಕು ಸದ್ದು ಮಾಡಿ ರಕ್ತ ಹರಿಸಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೆಗ್ಗೇರಿ ಬಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು. ಆಶೀಪ್ ಎಂಬಾತನ ಮೇಲೆ ಎರಡು ಜನ ಚಾಕುವಿನಿಂದ ಇರಿದಿದ್ದು,ಕೈ ಹಾಗೂ ಹೊಟ್ಟೆ ಭಾಗಕ್ಕೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು,ಗಾಯಗೊಂಡ ಆಶೀಪ್ ನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಹಳೇ …

Read More »

ಪೆಟ್ರೋಲ್, ಡಿಸೇಲ್, ಎಲ್.ಪಿ.ಜಿ . ಬೆಲೆ ಇಳಿಕೆಗೆ ಆಗ್ರಹಿಸಿ ಆಟೋ ರಿಕ್ಷಾ ಚಾಲಕರಿಂದ ಪ್ರತಿಭಟನೆ

Spread the loveಹುಬ್ಬಳ್ಳಿ: ದಿನಬಳಕೆ ವಸ್ತುಗಳು , ಪೆಟ್ರೋಲ್ , ಎಲ್.ಪಿ.ಜಿ . ಡಿಸೇಲ್ ಬೆಲೆ ಏರಿಕೆ , ನಿಯಂತ್ರಿಸುವದು ಹಾಗೂ ಆಟೋ ಚಾಲಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರುಈ ಪ್ರತಿಭಟನೆ ನಡೆಸಿದರು ನಗರದ ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದಿನೇ ದಿನೇ ಕಳೆದಂತೆ ಡಿಸೇಲ್ , ಪೆಟ್ರೋಲ …

Read More »

ಹರೀಶ್ ಎಸ್ ಬೊಮ್ಮನಹಳ್ಳಿ ಅವರಿಂದ ನೇತ್ರದಾನಕ್ಕೆ ನೊಂದಣಿ

Spread the loveಹುಬ್ಬಳ್ಳಿ : ಪುನೀತ್ ರಾಜ್ ಕುಮಾರ್ ಅವರ ನೇತ್ರ ನಾಲ್ಕು ಜನರಿಗೆ ಬೆಳಕು ನೀಡಿದೆ ಹಾಗೆ ನನ್ನ ನೇತ್ರವು ನಾಲ್ವರಗೆ ಬೆಳಕು ನೀಡುವ ಉದ್ದೇಶದಿಂದ ನಾನು ನೇತ್ರದಾನಕ್ಕೆ ನೊಂದಣಿ ಮಾಡಿದ್ದೇನೆ ಎಂದು ಹರೀಶ್ ಎಸ್ ಬೊಮ್ಮನಹಳ್ಳಿ ಹೇಳಿದರು ನಟ ಪುನೀತ್ ರಾಜಕುಮಾರ ಅವರ ಸ್ಮರಣಾರ್ಥವಾಗಿ ಸುಮಧುರ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೇತ್ರದಾನ ಕಾರ್ಯಕ್ರಮದಲ್ಲಿ ಹರೀಶ್ ಎಸ್ ಬೊಮ್ಮನಹಳ್ಳಿ ಅವರು ನೇತ್ರದಾನಕ್ಕೆ ನೊಂದಣಿ ಮಾಡಿದರು. ನಂತರ ಮಾತನಾಡಿದ ಅವರು …

Read More »

ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಚಕ್ ವಿತರಣೆ

Spread the loveಹುಬ್ಬಳ್ಳಿ : ಕುಂದಗೋಳ ವಿಧಾನಸಭಾ ಕ್ಷೇತ್ರದ ಚಬ್ಬಿ ಹೋಬಳಿ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ12 ಜನರ ಕುಟುಂಬದವರಿಗೆ ಶಾಸಕಿ ಕುಸುಮಾವತಿ.ಸಿ. ಶಿವಳ್ಳಿ ಹುಬ್ಬಳ್ಳಿಯ ತಮ್ಮ ಗೃಹ ಕಚೇರಿಯಲ್ಲಿ ತಲಾ‌ ಒಂದು ಲಕ್ಷ ರೂಪಾಯಿಗಳ ಪರಿಹಾರದ ಚೆಕ್ಕುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರರ ಪ್ರಕಾಶ್ ನಾಸಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Read More »
[the_ad id="389"]