Home / Top News (page 38)

Top News

ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ಅಭಿಮಾನಿಗಳಿಂದ ವಿರೋಧ

Spread the loveಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ಪುನೀತ್ ಅಭಿಮಾನಿಗಳಿಂದ ವಿರೋಧ ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿಯೂ ಸಹ ಜೇಮ್ಸ್ ಚಿತ್ರ ಎತ್ತಗಂಡಿಗೆ ದಿ‌. ಪುನೀತ್ ರಾಜಕುಮಾರ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದರು. ನಗರದ ಅಪ್ಸರಾ ಮತ್ತು ಸುಧಾ ಥೇಟರ್ ಸೇರಿದಂತೆ ವಿವಿಧ ಮಾಲ್ ಗಳಲ್ಲಿನ ಮಲ್ಟಿಪ್ಲೆಕ್ಸ್ ನಲ್ಲಿ ಜೇಮ್ಸ್ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೀಗಿದ್ದೂ RRR ಚಿತ್ರಕ್ಕಾಗಿ ಸುಧಾ ಟಾಕೀಸ್ ನಲ್ಲಿ ಜೇಮ್ಸ್ ಚಿತ್ರವನ್ನು ಎತ್ತಗಂಡಿ ಮಾಡಲಾಗುತ್ತಿದೆ. ಈ …

Read More »

ಎಮ್ಮೆಗೆ ಡಿಕ್ಕಿ ಹೊಡೆದ ಬಿ ಆರ್ ಟಿಎಸ್ ಬಸ್: ಪ್ರಾಣಿಗಳ ಒಗ್ಗಟ್ಟು ಏನು ಎಂಬುದನ್ನು ತೋರಿಸಿದ ಪ್ರಾಣಿಗಳು

Spread the love ಹುಬ್ಬಳ್ಳಿ : ಬಿಆರ್ ಟಿಎಸ್ ಬಸ್ ಗುದ್ದಿದ ಪರಿಣಾಮ ಎಮ್ಮೆಯ ಕೊಂಬು ಮುರಿದಿರುವ ಘಟನೆ ನಗರ್ ಲ್ಯಾಮಿಂಗ್ಟನ್ ರಸ್ತೆ ಬಳಿ ನಡೆದಿದೆ. ಎಮ್ಮೆ ಮೇಯಿಸಲು ಹೊಡೆದುಕೊಂಡು ಹೋಗುತ್ತಿರುವಾಗ ವೇಗವಾಗಿ ಬಙದ ಬಿ ಆರ್ ಟಿಎಸ್ ಬಸ್ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎಮ್ಮೆಯ ಒಂದು ಕೊಂಬು ಕಿತ್ತು ಬಂದು ರಕ್ತ ಸುರಿಯಲಾರಂಭಿಸಿದೆ‌.‌ ಇದನ್ನು ಕಂಡ ಪಕ್ಕದ ಎಮ್ಮೆಗಳು ಬಸ್ ಸುತ್ತುವರೆದು ಬಸ್ ಗೆ ಪ್ರತಿರೋಧ ತೋರಿದ …

Read More »

ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ಮಾರ್ಚ್ 26 ರಂದು ವಿಕಲಚೇತನರಿಗಾಗಿ ಉದ್ಯೋಗಮೇಳ

Spread the loveಹುಬ್ಬಳ್ಳಿ: ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಮಾ. ೨೬ ರಂದು ಬೆಳಗ್ಗೆ ೯ರಿಂದ ಮಧ್ಯಾಹ್ನ ೨ ಗಂಟೆವರೆಗೆ ಧಾರವಾಡ ಪಿ.ಬಿ ರಸ್ತೆ ಟೋಲ ನಾಕಾ ಹತ್ತಿರದ ಮಾಡರ್ನ ಹಾಲ್ ನಲ್ಲಿ ಯುವ ವಿಕಲಚೇತನರ ೨ ನೇ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪ ಕೃಷ್ಣ ಲಮಾಣಿ ಹೇಳಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨೫ ವರ್ಷ ದಿಂದ ವಿಕಲಚೇತರಿಗೆ ಉದ್ಯೋಗ, ನೆರವು …

Read More »

ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರ : ಪ್ರವೀಣ ಕುಮಾರ ನಡಕಟ್ಟಿ ಆರೋಪ

Spread the love  ಹುಬ್ಬಳ್ಳಿ : ಇತ್ತಿಚೆಗೆ ನಡೆದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಮತ್ತು 540 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಎಎಪಿ ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಕುಮಾರ ನಡಕಟ್ಟಿ ಆಗ್ರಹಿಸಿದರು. ನಗರದಲ್ಲಿ ಇಂದು ಮಾತನಾಡಿದ ಅವರು, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈಗಾಗಲೇ ಹೋರಾಟ‌ ಸೇರಿದಂತೆ ಜನಪ್ರತಿನಿಧಿಗಳಿಗೆ …

Read More »
[the_ad id="389"]