Spread the loveಹುಬ್ಬಳ್ಳಿ : ಕಿಡ್ಸ್ ಲರ್ನಿಂಗ್ ಅಕಾಡ್ಯಮಿ ವತಿಯಿಂದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು ಶಿಬಿರದಲ್ಲಿ ಮಕ್ಕಳ್ಳು ಸಾಂಪ್ರದಾಯಿಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಲೆಗಳನ್ನು ಪ್ರದರ್ಶನ ಮಾಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು . ವಾಣಿಶ್ರೀ ಮಠದ ಅವರ ನಡೆಸುತ್ತಿರುವ ಬೇಸಿಗೆ ಶಿಬಿರ ದಲ್ಲಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಹಾಕುವ ಮೂಲಕ ಮಹಾನ್ ಸಾಧಕರು ಹಾಗೂ ರಾಮ, ಲಕ್ಷ್ಮಣ, ಸೀತೆ ವೇಷವನ್ನು ತೊಟ್ಟು ನೃತ್ಯರೂಪಕ ಮೂಲಕ ನೋಡುಗರ …
Read More »ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚಾಲನೆ
Spread the loveಹುಬ್ಬಳ್ಳಿ : ಇಂದು ನಗರದ ವಾರ್ಡ್ ನಂ. 38ರ ಕೋಕಾಟಿಯವರ ಓಣಿಯ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ವಾರ್ಡ್ ನಂ.52ರ ಕೋಟಿಲಿಂಗನಗರದ ಉದ್ಯಾನವನದಲ್ಲಿ ಹೈ ಮಾಸ್ಟ್ ಅಳವಡಿಸುವ ಕಾಮಗಾರಿ, ಸವಣೂರು ಲೇಔಟ್ ನಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಮಯೂರಿ ಗಾರ್ಡನ್ ನಲ್ಲಿ ರೂ.4 …
Read More »ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ
Spread the loveಹುಬ್ಬಳ್ಳಿ : ಕೇಶ್ವಾಪುರ ನಗರದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ , ಗಟಾರು ದುರಸ್ತಿ ಕಾರ್ಯವನ್ನು ಮಾಡುವಂತೆ ಆಗ್ರಹಿಸಿ ಕೇಶ್ವಾಪುರ ನಿವಾಸಿಗಳು ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ಕೇಶ್ವಾಪುರದ ಎರಡನೇ ಅಡ್ಡರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು . ವಯೋವೃದ್ಧರು , ಶಾಲಾ ಮಕ್ಕಳಿಗೆ ದಿನನಿತ್ಯ ಸಂಚರಿಸಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಕೇಶ್ವಾಪುರ ನಿವಾಸಿಗಳು ವಿನೂತನವಾಗಿ …
Read More »ಸಿಡಿಲಿನ ಬಡೆತಕ್ಕೆ 1 ಕುರಿ ಹಾಗೂ 8 ಮೇಕೆಗಳು ಸಾವು
Spread the loveಕುಂದಗೋಳ : ನಿನ್ನೆ ರಾತ್ರಿ ಸುರಿದ ಗಾಳಿ ಮಳೆ ಹಾಗೂ ಸಿಡಿಲಿನ ಬಡೆತಕ್ಕೆ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಚಂದ್ರು ಗೊಲ್ಲರ ಇವರ 1 ಕುರಿ ಹಾಗೂ 8 ಆಡುಗಳು(ಮೇಕೆ ) ಅಸುನೀಗಿವೆ
Read More »