Spread the loveಕುಂದಗೋಳ 2023-24 ನೇ ಸಾಲಿನ ಕುಂದಗೋಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ನಗರದ ಜೆ ಎಸ್ ಎಸ್ ವಿದ್ಯಾಪೀಠದಲ್ಲಿ ನಡೆಸಲಾಯಿತು. ಈ ಕ್ರೀಡಾಕೂಟಕ್ಕೆ ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿಗಳಾದ ಶ್ರೀ ಯಲ್ಲಪ್ಪ ಮೇಗುಂಡಿ ಅವರು ಚಾಲನೆ ನೀಡಿದರು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಅತಿ ಉತ್ಸಾಹದಿಂದ ಮತ್ತು ಶಿಸ್ತು ಬದ್ಧವಾಗಿ ಭಾಗವಹಿಸಿ ಆಟಗಳನ್ನು ಆಡುವ ಮೂಲಕ ಕ್ರೀಡಾಕೂಟಕ್ಕೆ ಮೆರುಗು ತಂದರು. ಇಂದು ಗುಂಪು ಆಟಗಳನ್ನು ಆಡಿಸಲಾಯಿತು ವಿಜಯಶಾಲಿಯಾದ ಶಾಲೆಗಳು ಈ ಕೆಳಗಿನಂತೆ ಬಾಲಕರ …
Read More »