Home / ಪ್ರಮುಖ ನಗರಗಳು (page 79)

ಪ್ರಮುಖ ನಗರಗಳು

ಅಜೇಯ ಜೋಶಿ ಅಭಿಮಾನಿ ಬಳಗದಿಂದ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಕೆ

Spread the loveಹುಬ್ಬಳ್ಳಿ: ದೇಶಕಂಡ ಅತ್ಯುತ್ತಮ ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗೆ ಅಜೇಯ ಜೋಶಿ ಅಭಿಮಾನಿ ಬಳಗ ದ ವತಿಯಿಂದ ಇಂದು ಸಂಜೆ ಹುಬ್ಬಳ್ಳಿ ಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳಾದ ವಿನಾಯಕ ಬದ್ದಿ ಬಸಯ್ಯ ಹೀರೆಮಠ ,ಸುಬ್ಬರಾಯ್ ಭಟ್ಟ,ಸಿದ್ದರಾಮಪ್ಪ ಗಜರಿ,ಸಂಪತ್ತ ಕುಮಾರ ಸಾಲಿಮಠ,ವಿನೋದ್ ಬೆಂಡಿಗೇರಿ,ರೀಯಾಜ್,ಆಶ್ಪಕ್,ರಾಜು,ನೀಲಕಂಠಯ್ಯ,ವಿಜಯ ಪಾಟೀಲ್, ರವಿರಾಜ್, ಸುರೇಶ,ರಫಿಕ್,ಶಂಕರ್, ವಿರೇಶ,ರಾಜೇಶ,ಪ್ರಕಾಶ್, ಮಹೇಶ್, ವಿಜಯ,ಸದ್ದಾಮ್,ಮಾರುತಿ,ಭರತ,ವಿನಾಯಕ ಉಪಸ್ಥಿತರಿದ್ದರು.

Read More »

ಅಕ್ರಮ ಮದ್ಯ ಸಾಗಾಟ: 30.24 ಲೀಟರ್ ಮದ್ಯವನ್ನು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು

Spread the loveಹುಬ್ಬಳ್ಳಿ : ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಕ್ರಮ ಮದ್ಯ ಸಾಗಾಟ ಜೋರಾಗಿ ಸಾಗಿದ್ದು, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಇಂದು ನಗರದ ಮಂಟೂರ ರಸ್ತೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೆರೆಗೆ ವಾಹನ ಸಂಖ್ಯೆ ಕೆಎ.63k.1560(ಹೊಂಡಾ ಡಿಯೋ ದ್ವಿಚಕ್ರ)ದಲ್ಲಿ ಅಕ್ರಮವಾಗಿ 30.24 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ಮಾಡಿದ ವೇಳೆ …

Read More »

ದಿ. ೧೦ ರಂದು ಅತಿಥಿ ಉಪನ್ಯಾಸರ ಆಹೋಧರಣಿ ಸತ್ಯಾಗ್ರಹ

Spread the loveಹುಬ್ಬಳ್ಳಿ : ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಒತ್ತಾಯಿಸಿ ಧಾರವಾಡ ಜಂಟಿ ನಿರ್ದೇಶಕರ ಕಛೇರಿ ಎದುರು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ , ಇದೇ ದಿ. ೧೦ ರಂದು ಆಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯಾಧ್ಯಕ್ಷ ಪ್ರೊ . ಹನುಮಂತಗೌಡ ಆರ್.ಕಲ್ಕನಿಯವರು ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ …

Read More »

ಡಿಸೆಂಬರ್ 10 ರಂದು “ಬ್ರೇಕ್ ಫೇಲ್ಯೂರ್” ಚಿತ್ರ ರಾಜ್ಯಾದ್ಯಂತ ಬಿಡುಗಡೆ

Spread the loveಹುಬ್ಬಳ್ಳಿ: ಡಿಸೆಂಬರ್ 10 ರಂದು ಬ್ರೇಕ್ ಫೇಲ್ಯೂರ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಪ್ರಕಾಶ ಬನ್ನಿಗೋಳ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಬ್ರೇಕ್ ಫೇಲ್ಯೂರ್ ಚಿತ್ರ ಇದು ಅರಣ್ಯ ಜೀವನದ ಕುರಿತು ಇರುವ ಕಥೆ ಸಂಬಂಧಗಳು , ಭಾವನೆಗಳು , ಆಧುನಿಕ ಜೀವನದ ಸಾಕಷ್ಟು ಅಂಶಗಳು ಚಿತ್ರದಲ್ಲಿ ಇದೆ ಎಂದರು. ಚಿತ್ರವನ್ನು ಅಬ್ದುಲ್‌ ಗಣಿ ತಾಳಿಕೋಟಿ ನಿರ್ಮಿಸಿದ್ದು. ಆದಿತ್ಯ ನವೀನ್ ನಿರ್ದೆಶನ ಮಾಡಿದ್ದಾರೆ. …

Read More »
[the_ad id="389"]