Home / ಪ್ರಮುಖ ನಗರಗಳು (page 36)

ಪ್ರಮುಖ ನಗರಗಳು

ಹಿಂದೂ- ಮುಸ್ಲಿಂ ಭಾವ್ಯಕತ್ಯೆ ಸಾರಿದ ಗ್ರಾಮಸ್ಥರು

Spread the loveಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸಲಾಯಿತು. ಆದರೆ ಇದೊಂದು ಗ್ರಾಮದಲ್ಲಿ ಮುಸ್ಲಿಂ ಜನಾಂಗದವರು ರಂಜಾನ್ ಪ್ರಾರ್ಥನೆ ಸಲ್ಲಿಸಿ, ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಜನ ಸಾಗರ ಹರಿದು ಬಂದು ಬಸವೇಶ್ವರ ದೇವಸ್ಥಾನ ದಲ್ಲಿ ಪೂಜಾ ಪುನಸ್ಕಾರ ಮಾಡಿ ನಾವೆಲ್ಲರೂ ಒಂದೇ ಎಂಬ ಭಾವ್ಯಕತ್ಯೆ ಸಾರಿದು ನಿಜಕ್ಕೂ ನೋಡುಗರನ್ನು ಸಂತೋಷ ಪಡಿಸಿತ್ತು. ಹೌದು,,! ಅರೆ ‘ ಅದ್ಯಾವುದೋ ಗ್ರಾಮ ಅಂತೀರಾ? ಧಾರವಾಡ ಜಿಲ್ಲಾ …

Read More »

ಆಟೋ ಮತ್ತು ಕಾರ್ ಮುಖಾಮುಖಿ ಡಿಕ್ಕಿ : ಆಟೋ ಚಾಲಕ ಸ್ಥಳದಲ್ಲೇ ಸಾವು

Spread the loveಹುಬ್ಬಳ್ಳಿ : ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಶ್ರೇಯಾ ನಗರದಲ್ಲಿ ನಡೆದಿದೆ. ನಾರಾಯಣ ಉಪ್ಪಾರ ಸಾವಿಗೀಡಾದ ಆಟೋ ಚಾಲಕ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಾರ್ ಚಾಲಕನನ್ನು ಕರೆದೊಯ್ದಿದ್ದಾರೆ. ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸಿದ್ರಾಮಣ್ಣ ಪ್ರಾಮಾಣಿಕ‌ ಎಂದಾದರೆ ಕೆಂಪಣ್ಣ ವರದಿ‌ ನೋಡಿ : ಸಿಟಿ ರವಿ

Spread the loveಹುಬ್ಬಳ್ಳಿ : ಸಿದ್ದರಾಮಯ್ಯ ಸರ್ಕಾರದ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ಅಕ್ರಮ ನಡೆದಿಲ್ಲ ಎನ್ನುವವರು ಒಮ್ಮೆ ಕೆಂಪಣ್ಣ ವರದಿ ತೆಗೆದು ನೋಡಿಬೇಕು. ಆಗ ಅವರು ಎಷ್ಟು ಪ್ರಾಮಾಣಿಕರು ಎಂಬುವುದು ತಿಳಿಯುತ್ತದೆ. ಇನ್ನೂ ಅರ್ಕಾವತಿ ಹಗರಣದಲ್ಲಿ ಅವರ ಪ್ರಾಮಣಿಕತೆ ಎಷ್ಟು ಇದೆ ಎಂಬುವುದನ್ನು ತೋರಿಸಲಾಗಿದ್ದು, ಅದನ್ನು ಒಮ್ಮೆ ತೆಗೆದು ನೋಡಬೇಕು ಎನ್ನುವ ಮೂಲಕ ಸಿದ್ದರಾಮಯ್ಯನವರ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂಬ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ …

Read More »

ಹುಬ್ಬಳ್ಳಿಯ ಬ್ಯಾಹಟ್ಟಿ ಪ್ಲಾಟನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ ಓರ್ವ ಆರೋಪಿಯ ಬಂಧನ

Spread the loveಹುಬ್ಬಳ್ಳಿ : ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ ಓರ್ವ ಆರೋಪಿಯನ್ನ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಬ್ಯಾಹಟ್ಟಿ ಪ್ಲಾಟ್ ಹತ್ತಿರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ ಓರ್ವ ಆರೋಪಿಯನ್ನ ಬಂಧಿಸಿ. ಆತನಿಂದ 10,000 ರೊ ನಗದು , ವಶಪಡಿಸಿಕೊಂಡಿದ್ದು. ಈ ಕುರಿತು ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »
[the_ad id="389"]