Home / ಪ್ರಮುಖ ನಗರಗಳು (page 208)

ಪ್ರಮುಖ ನಗರಗಳು

ಹುಬ್ಬಳ್ಳಿಯಲ್ಲಿ 14 ದಿನದಲ್ಲಿ ಸಿದ್ದವಾಯ್ತು 66 ಹಾಸಿಗೆಗಳ ಕೋವಿಡ್ ಕ್ಯಾಜ್ಯಯಾಲಿಟಿ ಆಸ್ಪತ್ರೆ

Spread the loveಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ 14 ದಿನದಲ್ಲಿ 66 ಬೆಡ್‌ಗಳ ಕೋವಿಡ್ ಆಸ್ಪತ್ರೆ ನಿರ್ಮಿಸಲಾಗಿದೆ. ಮೇಕ್ ಶಿಫ್ಟ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹಾಗೂ ಬೃಹತ್ ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಂದು ಉದ್ಘಾಟಿಸಿದರು. ರಾಜ್ಯ ವಿಪತ್ತು ನಿರ್ವಹಣಾ ನಿಧಿಯ 66 ಲಕ್ಷ ವೆಚ್ಚದಲ್ಲಿ ಒಟ್ಟು 1500 …

Read More »

ಬೇಕಾಬಿಟ್ಟಿ ತಿರುಗಾಡುತಿದ್ದ ತಂದೆ ಮಗನಿಗೆ ಶಿಸ್ತಿನ ಪಾಠ ಹೇಳಿದ : ಡಿಸಿಪಿ ಆರ್.ಬಿ. ಬಸರಗಿ

Spread the loveಹುಬ್ಬಳ್ಳಿ ; ಕೋವೀಡ್ -19 ಕಟ್ಟುನಿಟ್ಟಾಗಿ ಕಟ್ಟಿಹಾಕಲು ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ನಗರದ ಚೆನ್ನಮ್ಮ ಸರ್ಕಲ್ ಬಳಿ ಬೇಕಾಬಿಟ್ಟಿ ತಿರುಗಾಡುತಿದ್ದ ಬಾಲಕನಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮೀಷನರರೇಟ್ ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ ಬಾಲಕನಿಗೆ ಅನಗತ್ಯವಾಗಿ ತಿರುಗಾಡದಂತೆ ಶಿಸ್ತಿನ ಪಾಠ ಹೇಳಿದರು. ಸೈಕಲ್ ಮೇಲೆ ಅನಗತ್ಯವಾಗಿ ತಿರುಗಾಡುತಿದ್ದಾಗ ಬಸರಗಿ ಅವರು ಬಾಲಕಿನಿಗೆ ನಿನ್ನ ಹೆಸರು, ಮನೆ ಎಲ್ಲಿ ಯಾಕೆ ಇಲ್ಲಿಗೆ …

Read More »

ಧಾರವಾಡ ಜಿಲ್ಲೆಯಲ್ಲಿ ಇಂದು 737 ಕೊರೊನಾ ಸೋಂಕು ದೃಢ… 857 ಜನ ಗುಣಮುಖವಾಗಿ ಬಿಡುಗಡೆ

Spread the loveಧಾರವಾಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 737 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ ಜಿಲ್ಲೆ ಯಲ್ಲಿ ಒಟ್ಟು  ಕೊರೊನಾ ಸೋಂಕಿತರ ಸಂಖ್ಯೆ 5593 ಕ್ಕೆ  ಏರಿಕೆಯಾಗಿದೆ. ಹಾಗು ಇಂದು 857 ಜನ ಗುಣಮುಖವಾಗಿ ಬಿಡುಗಡೆಯಾಗಿದ್ದು. ಜಿಲ್ಲೆಯಲ್ಲಿ ಇಂದು ಕೊರನಾ ಸೋಂಕಿಗೆ 9 ಜನ ಬಲಿಯಾಗಿದ್ದಾರೆ

Read More »

ಕೋವಿಡ್ ಹಿನ್ನೆಲೆ ಜಿಲ್ಲಾಧಿಕಾರಿಗಳೊಂದಿಗೆ ಶಾಸಕರ ಮಹತ್ವದ ಚರ್ಚೆ

Spread the loveಹುಬ್ಬಳ್ಳಿ: ಕೊರೋನಾ ಮಹಾಮಾರಿ ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಲಭ್ಯತೆ ಸೇರಿದಂತೆ ಇನ್ನಿತರೆ ವಿಷಯ ಕುರಿತು ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ ಹಾಗೂ ಕುಸುಮಾವತಿ ಶಿವಳ್ಳಿ ಅವರು ಗುರುವಾರ ಜಿಲ್ಲಾಧಿಕಾರಿ ಜೊತೆ ಮಹತ್ವದ ಸಭೆ ನಡೆಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಕಿಮ್ಸ್ ನಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ಸ್ ಕೊರತೆ …

Read More »
[the_ad id="389"]