Home / ಪ್ರಮುಖ ನಗರಗಳು (page 20)

ಪ್ರಮುಖ ನಗರಗಳು

ಹುಬ್ಬಳ್ಳಿಯಲ್ಲಿ ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಉದ್ಘಾಟನೆ

Spread the loveಹುಬ್ಬಳ್ಳಿ : ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಹುಬ್ಬಳ್ಳಿಯ ಮೊದಲ ಏಷ್ಯನ್ ಪೇಂಟ್ಸ್ ಮಳಿಗೆಯಾಗಿದ್ದು, ಎಲ್ಲಾ ಡೆಕೋರ್‍ಗಳ ಅಗತ್ಯಗಳಿಗಾಗಿ ಒಂದು ನಿಲುಗಡೆಯ ಮಳಿಗೆಯಾಗಿದೆ ,ಗ್ರಾಹಕ ಸೇವೆ ಮತ್ತು ಮಳಿಗೆಯಲ್ಲಿನ ಅನುಭವಗಳನ್ನು ಹೆಚ್ಚಿಸುವ ತಾಂತ್ರಿಕ ಪ್ರವೃತ್ತಿಗಳೊಂದಿಗೆ ಅನನ್ಯ ಮತ್ತು ತಲ್ಲೀನಗೊಳಿಸುವ ಶಾಪಿಂಗ್ ಅನುಭವವನ್ನು ಈ ಭಾಗದ ಗ್ರಾಹಕರಿಗೆ ನೀಡಲು ಸಿದ್ಧವಾಗಿದೆ ಎಂದು ಏಷ್ಯನ್ ಪೇಂಟ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ಹೇಳಿದರು. ಇಲ್ಲಿನ ದೇಶಪಾಂಡೆ …

Read More »

ಗೋಡೌನ್ ನಲ್ಲಿ ಹಾಕಿದ್ದ 95 ಕುರಿಗಳು ಸಾವು

Spread the loveಹುಬ್ಬಳ್ಳಿ : ನಿನ್ನೆ ರಾತ್ರಿ ಮಳೆ ಆಗುತ್ತಿರುವ ಕಾರಣ ಗೋಡೌನ್ ನಲ್ಲಿ ಹಾಕಿದ್ದ 95 ಕುರಿಗಳು ಸಾವನ್ನಪ್ಪಿರುವ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ. ರಾಕೇಶ್ ಕಲಾಲ್ ಎಂಬುವರಿಗೆ ಸೇರಿದ 25 ಲಕ್ಷ ಬೆಲೆ ಬಾಳುವ 95 ಕುರಿಗಳು ಸಾವನ್ನಪ್ಪಿದ್ದು ಕುರಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.  

Read More »

ಹುಬ್ಬಳ್ಳಿಯ ಈದ್ಗಾ‌ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ

Spread the love  ಹುಬ್ಬಳ್ಳಿಯ ಈದ್ಗಾ‌ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಕೊನೆಗೂ ಸದನ ಸಮತಿ ವರದಿ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು. ನಗರದಲ್ಲಿಂದು ಬೆಳಗ್ಗೆಯಿಂದಲೂ ನಿರಂತರ ಗುಪ್ತ ಸಭೆ ಹಾಗೂ ಹಿರಿಯ ಅಧಿಕಾರಿಗಳು, ಜನಪ್ರತಿನಧಿಗಳ ಮಾಹಿತಿ ಹಾಗೂ ಸದನ ಸಮಿತಿ ವರದಿ ಮೇಲೆ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಗಣೇಶ ಪ್ರತಿಷ್ಠಾಪನೆಗಾಗಿ ಒಟ್ಟು 6 ಹಿಂದುಪರ‌ ಸಂಘಟನೆಗಳಿಂದ ಮನವಿ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ …

Read More »

ಬೆಣ್ಣೆ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡ 25 ಕ್ಕೂ ಹೆಚ್ಚು ಜನರ ರಕ್ಷಣೆ

Spread the loveಹುಬ್ಬಳ್ಳಿ: ಏಕಾಏಕಿಯಾಗಿ ತುಂಬಿ ಬಂದ ಬೆಣ್ಣೆ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡ 25 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡುವಲ್ಲಿ ಅಗ್ನಿ ಶಾಮಕ‌ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮದ ಸುತ್ತಮುತ್ತ ಅತೀ ಹೆಚ್ಚು ಮಳಯಾದ ಪರಿಣಾಮ ಬೆಣ್ಣೆ ಹಳ್ಳ ತುಂಬಿ ಬಂದಿದೆ. ಕೃಷಿ ಕೆಲಸಕ್ಕೆ ತೆರಳಿದ್ದ 25 ಕ್ಕೂ ಹೆಚ್ಚು ಜನ‌ ಸಿಲುಕಿಕೊಂಡಿದ್ದರು.‌ವಿಷಯ ತಿಳಿಯುತ್ತಿದಂತೆ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ತಹಶೀಲ್ದಾರ ಪ್ರಕಾಶ …

Read More »
[the_ad id="389"]