Home / ಪ್ರಮುಖ ನಗರಗಳು (page 187)

ಪ್ರಮುಖ ನಗರಗಳು

ಪ್ರೊ.ಎಚ್.ಎಂ.ಮಹೇಶ್ವರಯ್ಯ ನಿಧನ : ಸಚಿವರಾದ ಶೆಟ್ಟರ್ ಸಂತಾಪ

Spread the loveಹುಬ್ಬಳ್ಳಿ : ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ,ಭಾಷಾಶಾಸ್ತ್ರಜ್ಞರೂ ಆದ ಪ್ರೊ.ಎಚ್.ಎಂ.ಮಹೇಶ್ವರಯ್ಯ ಅವರ ನಿಧನಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ನಿಧನದಿಂದ ನಾಡಿನ ಭಾಷಾಶಾಸ್ತ್ರಕ್ಕೆ ದೊಡ್ಡ ನಷ್ಟವಾಗಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ಮತ್ತು ವಿದ್ಯಾರ್ಥಿ ಬಳಗಕ್ಕೆ ಬರಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Read More »

ವಿದ್ಯುತ್ ದರ ಏರಿಕೆ ಖಂಡನೀಯ : ಮಲ್ಲಿಕಾರ್ಜುನ ತೋಟಗಿ

Spread the loveಹುಬ್ಬಳ್ಳಿ:-ಕೊರೊನಾ ಸಂದರ್ಭದಲ್ಲಿ ಸರಕಾರ ವಿದ್ಯುತ್ ಧರ ಏರಿಕೆ ಮಾಡಿದ್ದು ಖಂಡನೀಯ ಕೂಡಲೇ ರಾಜ್ಯ ಸರಕಾರ ವಿದ್ಯುತ್ ದರ ಕಡಿಮೆ ಮಾಡಬೇಕು ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ರಿಪಬ್ಲಿಕ್ ಪಾರ್ಟಿ ಆಫ ಇಂಡಿಯಾ ಪಕ್ಷದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ತೋಟಗಿ ಎಚ್ಚರಿಕೆ ನೀಡಿದರು ನಗರದಲ್ಲಿಂದು ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿ ನಂತರ ಮಾತಾನಾಡಿದ ಅವರು, ಕೊರೊನಾ ಹಾವಳಿಗೆ ತತ್ತರಿಸಿರುವ ಸಾರ್ವಜನಿಕರು ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು …

Read More »

ನಿಮ್ಮ ಬೂಟು ಕೊಡಿ ಸರ್ ಪಾಲಿಸ್ ಮಾಡಿ ಕೊಡ್ತೆನಿ! ಜಗದೀಶ್ ಶೆಟ್ಟರ್‌ಗೆ ಶೂ ಪಾಲಿಸ್ ಮಾಡುವನ ಅಳಲು

Spread the loveಹುಬ್ಬಳ್ಳಿ- ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕಂಗಾಲಾದ ಬಡ ಕಾರ್ಮಿಕರು, ಕೈಯಲ್ಲಿ ಉದ್ಯೋಗವಿಲ್ಲ ಹೊಟ್ಟೆಗೆ ಊಟವಿಲ್ಲ. ಎಷ್ಟು ದಿನ ಹಸಿವಿನಿಂದ ಇರಬೇಕು. ನಿಮ್ಮ ಶೂ ಕೊಡಿ ಸರ್ ಪಾಲಿಸ್ ಮಾಡಿ ಕೊಡ್ತೆನಿ, ನಾನು ಭಿಕ್ಷುಕನಲ್ಲ, ನಿಮ್ಮನ್ನು ಭಿಕ್ಷೆನೂ ಬೇಡುತ್ತಿಲ್ಲ. ನಮಗೆ ಕೆಲಸ ಕೊಟ್ಟು ಪುಣ್ಯ ಕೊಡಿ ಸರ್ ಎಂದು, ಈ ರೀತಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಅವರ ಬಳಿ ಅಳಲು ತೋಡಿಕೊಂಡ, ಶೂ ಪಾಲಿಸ್ ಬಡ …

Read More »

ಪ್ರಧಾನಿ ಮೋದಿಯವರ ಕರೆಗೆ ಸ್ಪಂದಿಸಿ ಕೈಗಾರಿಕೋದ್ಯಮಿಗಳಿಂದ ಕೋವಿಡ್ ನಿರ್ವಹಣೆಗೆ ಸಹಾಯ ಹಸ್ತ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Spread the loveಹುಬ್ಬಳ್ಳಿ : ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಕೈಗಾರಿಕೆಗಳು ಜನರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ ದೇಶದ ಕೈಗಾರಿಕೋದ್ಯಮಿಗಳು ಕೋವಿಡ್ ನಿರ್ವಹಣೆಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ವೇದಾಂತ ಸಂಸ್ಥೆ ಅತಿ ಕಡಿಮೆ ಸಮಯದಲ್ಲಿ ಕರ್ನಾಟಕದಲ್ಲಿ ಎರೆಡು ಕೋವಿಡ್ ಆಸ್ಪತ್ರೆಗಳನ್ನು ತೆರೆದು ಜನರಿಗೆ ನೆರವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು‌. ಇಂದು ಹುಬ್ಬಳ್ಳಿಯ …

Read More »
[the_ad id="389"]