Spread the loveಹುಬ್ಬಳ್ಳಿ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಐದು ಮನೆಗಳು ಬೆಂಕಿಗೆ ಆಹುತಿ ಆದ ಘಟನೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದಲ್ಲಿ ನಡೆದಿದೆ. ಮಲ್ಲೇಶಪ್ಪ, ಖಾಸಿಂಸಾಬ್, ದಾವಲಸಾಬ್, ಅಶೋಕಪ್ಪ ಹಾಗೂ ರಮೇಶಪ್ಪ ಎಂಬಾತರ ಮನೆಗಳೇ ಸುಟ್ಟು ಕಲಕರಾಗಿದ್ದು, ಇಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ನಂತರ ಬೆಂಕಿ ವ್ಯಾಪಿಸಿದ ಪರಿಣಾಮವಾಗಿ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿ ಖಾಸಿಂಸಾಬ್ ಮತ್ತು ದಾವಲಸಾಬ್ ಎಂಬಾತರ ಮನೆ ಸಂಪೂರ್ಣ ಸುಟ್ಟು …
Read More »ಸಿಲಿಂಡರ್ ಸ್ಟೋಟ: ಸುಟ್ಟು ಕರಕಲಾದ ಮನೆ
Spread the loveಸಿಲಿಂಡರ್ ಸ್ಟೋಟಗೊಂಡು ಮನೆಯೊಂದು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಬೂಸಾಬ್ ಅಲ್ಲಿಸಾಬ ಸಂಶಿ ಎಂಬವರರ ಮನೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್ ಸ್ಪೋಟವಾಗುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ.ಆದ್ರೆ ಮನೆಯಲ್ಲಿದ್ದ ದಿನಬಳಕೆ ವಸ್ತುಗಳು,ಬೆಂಕಿಗಾಹುತಿಯಾಗಿವೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Read More »40% ಕಮಿಷನ್ ಆರೋಪ ಇದು ಕಾಂಗ್ರೆಸ್ ಏಜೆಂಟ್ ಕಥೆಯಾಗಿದೆ : ನಳೀನ್ ಕುಮಾರ ಕಟೀಲ್ ವ್ಯಂಗ್ಯ
Spread the loveಹುಬ್ಬಳ್ಳಿ : ಬಿಜಾಪುರ, ಕೊಳ್ಳೆಗಾಲ ಸೇರಿದಂತೆ ಬಾಕಿ ಉಳಿದ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದಿದೆ. ಕೊಳ್ಳೆಗಾಲದಲ್ಲಿ ಎರಡರಲ್ಲಿ ಆರು ಸ್ಥಾನ, ವಿಜಯಪುರದಲ್ಲಿ ನಮ್ಮದೇ ಅಧಿಕಾರ ಬಂದಿದೆ. ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ 40% …
Read More »ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು
Spread the loveಕತ್ತಲೆಯಿಂದ ಬೆಳಕಿನೆಡೆಗೆ, ಅಂಧಕಾರದಿಂದ ಜ್ಞಾನದೆಡೆಗೆ ನಿಮ್ಮ ಹೆಜ್ಜೆಗಳು ಸಾಗಲಿ.. ದೀಪಾವಳಿ ನಿಮ್ಮ ಬಾಳಲ್ಲಿ ಸಂಪೂರ್ಣ ಬೆಳಕನ್ನು ತುಂಬಲಿ.. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು ಶುಭ ಕೋರುವವರು ಶ್ರೀ ಎಸ್.ಎಸ್. ಶಂಕರಣ್ಣ ಸಂಸ್ಥಾಪಕರು, ಅಧ್ಯಕ್ಷರು ಉತ್ತರ ಕರ್ನಾಟಕ ಜನಶಕ್ತಿ ಸೇನೆ
Read More »