Spread the loveಹುಬ್ಬಳ್ಳಿ ಯಲ್ಲಿ ಇಬ್ಬರು ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಸ್ವಚ್ಚತಾ ಕಾರ್ಮಿಕರ ಬಿಲ್ ಮಾಡುವ ವಿಚಾರ ಕುರಿತು ಹದಿನೆಂಟು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು.ಈ ಒಂದು ವಿಚಾರ ಕುರಿತು ಸ್ವಚ್ಚತಾ ಕಾರ್ಮಿಕರು ಎಸಿಬಿ ಅಧಿಕಾರಿ ಗಳಿಗೆ ದೂರನ್ನು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ವಲಯ ಕಚೇರಿ 10 ರಲ್ಲಿ ಹಣವನ್ನು ತಗೆದುಕೊಳ್ಳುವಾಗ ಎಸಿಬಿ ಅಧಿಕಾರಿ ಗಳು ಟ್ರ್ಯಾಪ್ …
Read More »ಕ್ಷುಲ್ಲಕ ಕಾರಣಕ್ಕೆ ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತ : ಗಾಯಾಳು ಕಿಮ್ಸ್ ಆಸ್ಪತ್ರೆಗೆ ಧಾಖಲು
Spread the loveಹುಬ್ಬಳ್ಳಿ : ಹಳೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯ ಹಿಂದುಗಡೆಯ ಗಾರ್ಡನ್ ಪೇಟೆಯಲ್ಲಿ ಕುಟುಂಬ ಕಲಹದಿಂದ ಸಾದೀಕ್ ಬೆಕ್ಕಿನಬಾಯಿ ಎಂಬವನಿಗೆ ಅವರ ಚಿಕ್ಕಪ್ಪ ನ ಮಗ ಸೈಯದ್ ಬೆಕ್ಕಿನಬಾಯಿ ಹೊಡದಾಡಿ ನಂತರ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಗಾಯಾಳು ಸಾಧಿಕ್ ಬೆಕ್ಕಿನಬಾವಿನನ್ನು ಕಿಮ್ಸ ಆಸ್ಪತ್ರೆ ಗೆ ದಾಖಲ ಮಾಡಲಾಗಿದೆ. ಮೇಲಿಂದ ಮೇಲೆ ಈ ಸಹೋದರರು ಕ್ಷುಲ್ಲಕ ಕಾರಣಕ್ಕೆ ಜಗಳವಾಗಡುತಿದ್ದು ಜಗಳ ವಿಕೋಪಕ್ಕೆ ಹೋಗಿದ್ದು ಚಿಕ್ಕಪ್ಪ ನ ಮಗನೇ …
Read More »ಹೊಸ ವಾಹನಕ್ಕೆ ಸ್ಮಶಾನದಲ್ಲಿ ಪೂಜೆ: ಉಣಕಲ್ ನಲ್ಲಿ ನಡೆಯಿತು ವಿಶೇಷ ಆಚರಣೆ
Spread the loveಹುಬ್ಬಳ್ಳಿ : ಹೊಸ ವಾಹನ ಖರೀದಿಸಿದವರು ಸಾಮಾನ್ಯವಾಗಿ ಮಠ-ಮಂದಿರದಲ್ಲಿ ಪೂಜೆ ಮಾಡಿಸುತ್ತಾರೆ. ಆದರೆ, ಇಲ್ಲೊಬ್ಬರು ವ್ಯಕ್ತಿ ತಮ್ಮ ಹೊಸ ವಾಹನವನ್ನು ಸ್ಮಶಾನದಲ್ಲಿ ಪೂಜೆ ನೆರವೇರಿಸಿ ಖುಷಿಪಟ್ಟಿದ್ದಾರೆ. ಹುಬ್ಬಳ್ಳಿಯ ಉಣಕಲ್ ಗ್ರಾಮದ ಕಲ್ಲಪ್ಪ ವಾಲಿಕಾರ ಅವರು ವಿದ್ಯಾನಗರ ರುದ್ಧಭೂಮಿಯಲ್ಲಿ ‘ಟಾ ನೆಕಾನ್ ವಾಹನದ ಪೂಜೆ ನೆರವೇರಿಸಿ ಅಹ್ವಾನಿತರಿಗೆ ಸಿಹಿ ಹಂಚಿದರು. ಸ್ಮಶಾನದ ಬಗ್ಗೆ ಜನರಲ್ಲಿ ಕೀಳು ಭಾವನೆ ಇದೆ ಮೌಲ್ಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಸ್ಮಶಾನದಲ್ಲಿಯೇ ಗಾಡಿ ಪೂಜೆ ಮಾಡಿಸಿದ್ದೇವೆ. …
Read More »ವಾರ್ಡ್ ನಂ 30 ರಲ್ಲಿ 1.60 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
Spread the loveಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 30,(43) ರಲ್ಲಿ 1.60 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಭೂಮಿ ಪೂಜೆ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ 1 ಕೋಟಿ ರೂಪಾಯಿ ಅನುದಾನದಲ್ಲಿ ವೆಂಕಟೇಶ ಕಾಲೊನಿಯಿಂದ ಸ್ವಾಗತ ಕಾಲೂನಿ ಹನುಮಂತ ದೇವರ ಗುಡಿವರೆಗೆ ಕಾಂಕ್ರೀಟ್ ರಸ್ತೆ …
Read More »
Hubli News Latest Kannada News