Home / ಪ್ರಮುಖ ನಗರಗಳು (page 166)

ಪ್ರಮುಖ ನಗರಗಳು

ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಯುವಕನ ಮೃತ ದೇಹ ಪತ್ತೆ

Spread the loveಹುಬ್ಬಳ್ಳಿ : ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ಯುವಕನ ದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಣಕಲ್ ಟಿಂಬರ್ ಯಾರ್ಡ್ ನಿವಾಸಿಯಾಗಿದ್ದ ಸಚಿನ್ ಮಾನೆ (22) ಮೃತ ಯುವಕನಾಗಿದ್ದು, ಇತ ಕಳೆದ ಎರಡು ದಿನದ ಹಿಂದೆ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಗೋಕುಲ ಗ್ರಾಮದ ಕೆರೆಗೆ ಹತ್ತಿರ ಹೋಗಿದ್ದ, ಈ ವೇಳೆ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದ, ಆದರೆ ಮೃತನ ದೇಹ ಮಾತ್ರ ಸಿಕ್ಕಿರಲಿಲ್ಲ. …

Read More »

ತಪ್ಪಿ ಬೇರೆ ಪರೀಕ್ಷೆ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಗೆ ಪೊಲೀಸರಿಂದ ಸಹಾಯ

Spread the loveಹುಬ್ಬಳ್ಳಿ : ಎಸ್ ಎಲ್ ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ತಪ್ಪಿ ಬೇರೆ ಪರೀಕ್ಷೆ ಕೇಂದ್ರಕ್ಕೆ ಬಂದು ಸಂಕಷ್ಟಕ್ಕೆ ಸಿಲುಕಿಕೊಂಡ ವಿದ್ಯಾರ್ಥಿನಿ ಮತ್ತೆ ಸರಿಯಾದ್ ಪರೀಕ್ಷೆ ಹೋಗಲು ಸಮಯದ ಅಭಾವ ಊಟಾಗಿತ್ತು ಆಗ ಅಲ್ಲಿದ್ದ ಪೊಲೀಸರು ವಿದ್ಯಾರ್ಥಿನಿ ಸಹಾಯ ಮಾಡಿ ಮಾನವೀಯತೆ ಮರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಓರ್ವಳು ಇಂದು ಎಸ್ ಎಲ್ ಸಿ ಪರೀಕ್ಷೆ ಬರೆಯಲು ತಪ್ಪಿ ಬೇರೆ ಕೇಂದ್ರಕ್ಕೆ ಬಂದ್ದಿದಳು. ಕೊನೆಯಗಳಿಗೆಯಲ್ಲಿ …

Read More »

ಬೈಕ್ ಸ್ಕೀಡ್ ಸ್ಥಳದಲ್ಲೇ ಸವಾರರು ಸಾವು

Spread the loveಹುಬ್ಬಳ್ಳಿ : ಬೈಕ್ ಸ್ಕೀಡ್ ಆದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನಪ್ಪಿರುವ ಘಟನೆ ನಗರದ ಆಕ್ಸ್‌ಫರ್ಡ್ ಕಾಲೇಜು ಹತ್ತಿರ ಇರುವ ಬ್ರಿಡ್ಜ್ ಬಳಿ ತಡರಾತ್ರಿ ನಡೆದಿದೆ. ಹುಬ್ಬಳ್ಳಿಯಿಂದ ಬಿಜಾಪುರ ಕಡೆ ಪ್ರಯಾಣ ಮಾಡುತ್ತಿದ್ದ ಸಂತೋಷ (೨೩) ಭಿಮಾನಂದ ಮಾರತಿಗಸ್ತಿ ಎಂಬ ಯುವಕರು ಕುಕ್ಕೆ ಸುಬ್ರಹ್ಮಣ್ಯ ಗೆ ಹೋಗಿ ಮರಳಿ ತಮ್ಮ ಊರಿಗೆ ಹೋಗುವ ಸಂದರ್ಭದಲ್ಲಿ ಎನ್.ಎಸ್ ಬೈಕ್ ಸ್ಕೀಡ್ ಆಗಿದ್ದು ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿದ್ದಾರೆ.ಇವೊಂದು …

Read More »

ಜೋಗ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗೆ ಹೆಚ್ಚಿದ ಬೇಡಿಕೆ; ಬುಧವಾರ ವಿಶೇಷ ಬಸ್ ವ್ಯವಸ್ಥೆ

Spread the loveಹುಬ್ಬಳ್ಳಿ: ಮಳೆಗಾಲದ ಪ್ರಯುಕ್ತ ಸಾರಿಗೆ ಸಂಸ್ಥೆ ಜೋಗ ಫಾಲ್ಸ್ ಗೆ ಆರಂಭಿಸಿರುವ ಪ್ಯಾಕೇಜ್ ಟೂರ್ ಬಸ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಯಾಣಿಕರ ಬೇಡಿಕೆಯಂತೆ ರಂಜಾನ್ ರಜೆ ಇರುವ ಹಿನ್ನೆಲೆಯಲ್ಲಿ ಬುಧವಾರ ದಂದು ಸಹ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ವಿಖ್ಯಾತ ಜೋಗ ಫಾಲ್ಸ್ ಮೈದುಂಬಿಕೊಂಡಿದೆ. ಮಳೆ,ಮೋಡಗಳ …

Read More »
[the_ad id="389"]