Home / ಪ್ರಮುಖ ನಗರಗಳು (page 141)

ಪ್ರಮುಖ ನಗರಗಳು

ರಾಜ್ಯ ಸರ್ಕಾರ ಹೆಸರು ಖರೀದಿ ಕೇಂದ್ರವನ್ನು ಆದಷ್ಟು ಬೇಗ ತೆರೆಯಬೇಕು- ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ

Spread the loveಧಾರವಾಡ : ಈಗಾಗಲೇ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಹೆಸರು ಬೆಳೆ ಬಂದಿದ್ದು, ಪ್ರಸ್ತುತ ಹೆಸರು ಬೆಳೆ ಕಾಟವ ಹಂತದಲ್ಲಿ ಇದೆ. ಈ ಹಿಂದೆ ಹೆಸರು ಖರೀದಿ ಕೇಂದ್ರ ಆರಂಭಿಸುತ್ತೆವೆ ಎಂದು ಹೇಳಿದ ಸರ್ಕಾರ ಇದುವರೆಗೂ ಆರಂಭಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಹೆಸರು ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅಗ್ರಹಿಸಿದರು. ಈ ಕುರಿತು …

Read More »

IAS ಕನಸಿನೊಂದಿಗೆ ಧಾರವಾಡಕ್ಕೆ ಆಗಮಿಸಿದ ಯುವಕ ಸಾವು : ಬೈಕ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವಕ

Spread the loveಧಾರವಾಡ : ವಿಜಯಪುರದಿಂದ IAS ಕನಸು ಕಟ್ಟಿಕೊಂಡು ಧಾರವಾಡದಲ್ಲಿ ತರಭೇತಿ ಪಡೆಯುತ್ತಿದ್ದ ಯುವಕನೊಬ್ಬ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಧಾರವಾಡ ನಗರದ ಮಾಡರ್ನ್ ಹಾಲ್‌ ಬಳಿ ನಡೆದಿದೆ. ಮೃತ ಯುವಕನನ್ನು ಮಹೇಶ ಭಜಂತ್ರಿ ಎಂದು ಗುರುತಿಸಲಾಗಿದೆ. ಇನ್ನೂ ಮಹೇಶ ಭಜಂತ್ರಿ ಕಳೆದ ದಿನ ತಡ ರಾತ್ರಿ ಧಾರವಾಡ ಟೋಲ್‌ನಾಕಾ ಮಾರ್ಗವಾಗಿ ವಿದ್ಯಾಗಿರಿಯ ಬಳಿ ದಾನೇಶ್ವರಿ ನಗರ ತನ್ನ ರೂಮಗೆ ತೆರಳುತ್ತಿದ್ದರು. ಈ ವೇಳೆ ಮಾಡರ್ನ್ ಹಾಲ್ ಬಳಿ …

Read More »

ಹುಧಾಮನಪಾ ಚುನಾವಣೆ-2021 : ಇಂದು ಒಂದು ನಾಮಪತ್ರ ಸಲ್ಲಿಕೆ

Spread the loveಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಕ್ಕೆ ಸಂಬಂಧ ನಾಮಪತ್ರ ಸಲ್ಲಿಕೆಯ ಮೂರನೇಯ ದಿನವಾದ ಇಂದು (ಆಗಸ್ಟ್ 18) ಒಂದು ನಾಮಪತ್ರ ಸಲ್ಲಿಕೆ ಆಗಿದೆ. ಮಹಾನಗರ ಪಾಲಿಕೆಯ 75 ನೇಯ ವಾರ್ಡ್‌ಗೆ ಸ್ವತಂತ್ರ ಅಭ್ಯರ್ಥಿಯಾಗಿ ಬೀಬಿ ಆಯಿಷಾ ಮಕ್ತುಮ ಹುಸೇನ ಯರಗಟ್ಟಿ ಅವರು ಇಂದು ಮಹಾನಗರಪಾಲಿಕೆ ನೌಕರ ಪತ್ತಿನ ಸಂಘದ ಕಚೇರಿಯಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು …

Read More »

ಪಾಲಿಕೆ ಚುನಾವಣೆ ಮನೆ ಮನೆ ಪ್ರಚಾರಕ್ಕೆ ಕೇವಲ ಐದು ಜನರಿಗೆ ಮಾತ್ರ ಅವಕಾಶ

Spread the loveಧಾರವಾಡ್ : ಹುಬ್ಬಳ್ಳಿ -ಧಾರವಾಡ ಸಾರ್ವರ್ತಿಕ ಚುನಾವಣೆ ಪ್ರಚಾರದಲ್ಲಿ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರಕ್ಕೆ ರಾಜ್ಯ ಚುನಾವಣಾ ಆಯೋಗವು ಇಂದು ಮಾರ್ಗಸೂಚಿಗಳನ್ನು ನೀಡಿ ಆದೇಶ ಹೊರಡಿಸಿದೆ ಅಭ್ಯರ್ಥಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ . ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುವ ಕುರಿತು ಭಾರತ ಸಂವಿಧಾನ ಪರಿಚ್ಛೇದ …

Read More »
[the_ad id="389"]