Home / ಪ್ರಮುಖ ನಗರಗಳು (page 138)

ಪ್ರಮುಖ ನಗರಗಳು

ಹು-ಧಾ ಮಹಾನಗರ ಪಾಲಿಕೆ ಚುನಾವಣೆ : ಬಹುನಿರೀಕ್ಷಿತ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಯಾರ ಯಾರಿಗೆ ಟಿಕೆಟ್ ಹಂಚಿಕೆ ಸಂಪೂರ್ಣ ಮಾಹಿತಿ

Spread the loveಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಇಂದು ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮಹಾನಗರ ಪಾಲಿಕೆಯ ಮತ್ತೆ 15 ವಾರ್ಡ್‌ಗಳಿಗೆ ಬಿಜೆಪಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತಗೊಳಿಸಿದ್ದು, ಆ ಪಟ್ಟಿಯನ್ನು ವಿಧಾನಸಭಾ ವಾರು ಬಿಡುಗಡೆ ಮಾಡಿದೆ. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ ನಂಬರ್ 61 ರಿಂದ ಅನುಪಕುಮಾರ ಶಂಕ್ರಪ್ಪ ಬಿಜವಾಡ, …

Read More »

ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಶಿವಸೇನಾ ಪಕ್ಷ

Spread the loveಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಶಿವಸೇನಾ ತನ್ನ ಅಭ್ಯರ್ಥಿಗಳ ಒಂದನೇ ಪಟ್ಟಿಯನ್ನು ಜಿಲ್ಲಾ ಅಧ್ಯಕ್ಷ ಮತ್ತು ಕಾರ್ಯಾದ್ಯಕ್ಷರು ಇಂದು ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 82 ವಾರ್ಡ್ ಗಳಲ್ಲಿ 12 ವಾರ್ಡುಗಳ ಪಟ್ಟಿ ಬಿಡುಗಡೆ ಮಾಡಿದ್ದು 8ನೇ ವಾರ್ಡನಿಂದ ಆಕಾಶ ಮಖ್ತಾಪೂರ,32ನೇ ವಾರ್ಡಿನಿಂದ ಕುಬೇರ ಪವಾರ,33ನೇವಾರ್ಡಿನಿಂದ ಮಂಜುನಾಥ ಭಜಂತ್ರಿ, 35ನೇವಾರ್ಡಿನಿಂದ. ಸಂಜು ದುಮಕನಾಳ,36ನೇವಾರ್ಡಿನಿಂದ ಸುನಿತಾ ದುಮಕನಾಳ, 42ನೇವಾರ್ಡಿನಿಂದಮನೊಹರ ಕಲ್ಯಾಣಿ,43ನೇವಾರ್ಡಿನಿಂದ ಮಂಜುನಾಥ …

Read More »

ಧಾರವಾಡದಲ್ಲಿ ಒಂದೇ ಕುಟುಂಬದ ಇಬ್ಬರು ನೀರಿನಲ್ಲಿ ಮುಳುಗಿ ಸಾವು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Spread the loveಧಾರವಾಡ : ಕೆರೆಗೆ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ. ಇಬ್ಬರು ಯುವಕರು ಅಣ್ಣ ತಮ್ಮದಿರಾಗಿದ್ದು, ಶೋಕಾಚಾರಣೆ ಹಬ್ಬದಂದೇ ಇಬ್ಬರು ಯುವಕರ ಸಾವು ಕುಟುಂಬ ಸೇರಿದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ. ಕಾಶೀಂ ನದಾಫ್ (23) ಹಾಗೂ ಶರೀಫ್ ನದಾಫ್ (20) ಮೃತ ದುರ್ದೈವಿಗಳಾಗಿದ್ದಾರೆ. ಇನ್ನೂ ಇಬ್ಬರು ಯುವಕರು ಮೊಹರಂ ಹಬ್ಬದ …

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021: 82 ವಾರ್ಡ್‍ಗಳಿಗೆ ನಿಗದಿಪಡಿಸಲಾದ ಮೀಸಲಾತಿ ವಿವರ

Spread the loveಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ರ ಕಾಲಂ 7 ರ ಅನ್ವಯ ಪೆಬ್ರುವರಿ 2015 ರಲ್ಲಿ ಸ್ಪಷ್ಟ ಪಡಿಸಿರುವಂತೆ ಸರ್ಕಾರವು ಪ್ರಧಾತ್ತವಾದ ಅಧಿಕಾರವನ್ನು ಚಲಾಯಿಸಿ 2011 ಜನಗಣತಿ ಆಧಾರದ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡವಾರು ಮೀಸಲಾತಿಯನ್ನು ಮೇ 7, 2021 ರಂದು ಪ್ರಕಟಿಸಿದೆ. ಪಾಲಿಕೆಯ ವಾರ್ಡಗಳ ಸಂಖ್ಯೆ 82 ಆಗಿದ್ದು …

Read More »
[the_ad id="389"]