Home / ಪ್ರಮುಖ ನಗರಗಳು (page 135)

ಪ್ರಮುಖ ನಗರಗಳು

ಹು-ಧಾ ಮಹಾನಗರ ಪಾಲಿಕೆ ಚುನಾವಣೆ : ವಾರ್ಡ್ ನಂಬರ್ 68 ರಲ್ಲಿ ಕೈ ಅಭ್ಯರ್ಥಿ ನಿರಂಜನಯ್ಯ ಹಿರೇಮಠ ಅವರಿಂದ ಭರ್ಜರಿ ಪ್ರಚಾರ

Spread the loveಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ ನಂಬರ್ 68 ರ ಕಾಂಗ್ರೆಸ್ ಅಭ್ಯರ್ಥಿ ನಿರಂಜನಯ್ಯ ಹಿರೇಮಠ ಇಂದು ಭರ್ಜರಿ ಪ್ರಚಾರ ನಡೆಸಿದರು. ಇಂದು 68 ನೇ ವಾರ್ಡ್ ವ್ಯಾಪ್ತಿಯ ಘಂಟಿಕೇರಿ, ಜೋಳದ ಓಣಿ, ವಡ್ಡರ ಓಣಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತದಾರರು ನನಗೆ ಆರ್ಶೀವಾದ ಮಾಡಿದರೆ 68 ನೇ …

Read More »

ಎಐಎಂಐಎಂ ಪಕ್ಷದ ಅಭ್ಯರ್ಥಿ ಆಸೀಫ್ ಬಳ್ಳಾರಿ ಅವರಿಂದ ವಾರ್ಡ್ ನಂಬರ್ 63 ರಲ್ಲಿ ಬಿರುಸಿನ ಪ್ರಚಾರ

Spread the loveಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ ವಾರ್ಡ್ ನಂಬರ್ 63 ರ ಅಭ್ಯರ್ಥಿ ಆಸೀಫ್ ಇಕ್ಬಾಲ್ ಬಳ್ಳಾರಿ ಅವರ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.   ಈ ವೇಳೆ ಗಣೇಶಪೇಟ್, ಫಿಶ್ ಮಾರ್ಕೆಟ್, ಶೆಟ್ಟರ್ ಓಣಿ, ದಿನ್ನರಗಿ ಓಣಿ, ಕುಂಬಾರ ಓಣಿ, ಜಮಾದಾರಚಾಳ ಸೇರಿದಂತೆ ಮುಂತಾದ ಕಡೆಗಳಲ್ಲಿ ಎಐಎಂಐಎಂ ಕಾಯಕತತ್ವ ಆಡಳಿತದ …

Read More »

ಭೀಕರ ಅಪಘಾತ : ಯುವಕರಿಬ್ಬರ ಧಾರುಣ ಸಾವು

Spread the loveಹುಬ್ಬಳ್ಳಿ : ವೇಗವಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಧಾರುಣವಾಗಿ ಸಾವಿಗೀಡಾದ ಘಟನೆ ಉಣಕಲ್ ಕೆರೆ ಬಳಿ ಪ್ರೆಸಿಡೆಂಟ್ ಹೊಟೆಲ್ ಎದುರು ನಡೆದಿದೆ. ಯುವಕರು ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಹೀಗಾಗಿ ರಸ್ತೆಯ ಪಕ್ಕದ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತೀವ್ರವಾದ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮೃತ ಯುವಕರ ಗುರುತು ಪತ್ತೆಯಾಗಿಲ್ಲ. …

Read More »

ಮಹಾನಗರ ಪಾಲಿಕೆ ಚುನಾವಣೆ : ಐಪಿಎಲ್ ಕ್ರಿಕೆಟರ್ ನಿಂದ ಬಿಜೆಪಿ ಪರ ಮನೆಮನೆ ಪ್ರಚಾರ….

Spread the loveಹುಬ್ಬಳ್ಳಿ: ‘ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಣ ರಂಗೇರಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ವಾರ್ಡ್ 47 ರ ರೂಪ ಶೆಟ್ಟಿ ಎಂಬ ಬಿಜೆಪಿ ಅಭ್ಯರ್ಥಿ ಪಾಲಿಕೆ ಚುನಾವಣೆ ಪ್ರಚಾರಕ್ಕೆ ಐಪಿಎಲ್ ಕ್ರಿಕೆಟರ್ ನನ್ನು ಕರೆತಂದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿದ ಐಪಿಎಲ್ ಕ್ರಿಕೆಟರ್ ಶಾದಬ್ ಜಕಾತಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಮೂಲಕ ತಮ್ಮ ಅಭ್ಯರ್ಥಿಯನ್ನ ಗೆಲ್ಲುಸುವಂತೆ …

Read More »
[the_ad id="389"]