Home / ಪ್ರಮುಖ ನಗರಗಳು (page 129)

ಪ್ರಮುಖ ನಗರಗಳು

ನೈತಿಕ ‌ಹೊಣೆ ಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ- ಎನ್ ಹೆಚ್ ಕೋನರೆಡ್ಡಿ

Spread the loveಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಪರಿಶ್ರಮ ಪಟ್ಟಿದೆ. ಕನಿಷ್ಟ 10 ಸ್ಥಾನಗಳನ್ನು ಗೆಲುವ ವಿಶ್ವಾಸ ಹೊಂದಿದ್ದೇವು. ಆದ್ರೆ ಇತ್ತೀಚಿನ ಚುನಾವಣಾ ಕಾರ್ಯವೈಖರಿಯಿಂದ ಬೆಸತ್ತು ನಾನು ನೈತಿಕ …

Read More »

ವರ್ಡ್ ನಂಬರ್ 47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ ಗೆಲವು

Spread the loveವಾರ್ಡ್ ನಂಬರ್ 47 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಾ ಶೆಟ್ಟಿ 1754‌ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ಲಕ್ಷ್ಮಣ ಉಪ್ಪಾರ 1147 ಹಾಗೂ ಕಾಂಗ್ರೇಸ್ ಅಭ್ಯರ್ಥಿ‌ ಮೇಘನಾ ಹಿರೇಮಠ 968 ಮತಗಳನ್ನು ಪಡೆದಿದ್ದಾರೆ. ಒಟ್ಟು 4016 ಮತಗಳು ಚಲಾವಣೆಯಾಗಿದ್ದು, 54 ನೋಟಾ ಮತಗಳಾಗಿವೆ.

Read More »

ನಿಮ್ಮ ವಾರ್ಡ್ ಕಾರ್ಪೊರೇಟರ್ ಯಾರು ಇಲ್ಲಿದೆ ನೋಡಿ

Spread the loveಹುಬ್ಬಳ್ಳಿ -ಧಾರವಾಡ ಮಹಾನಗರ  ನೂತನ ಪಾಲಿಕೆ ಸದಸ್ಯರು ೧ ಬಿಜೆಪಿ ಅನಿತಾ ಚಳಗೇರಿ ೨ ಕಾಂಗ್ರೆಸ್ ಸುರವ್ವ ಪಾಟೀಲ ೩ ಬಿಜೆಪಿ ಈರೇಶ ಅಂಚಟಗೇರಿ ೪ ಕಾಂಗ್ರೆಸ್, ರಾಜಶೇಖರ ೫ ಬಿಜೆಪಿ, ನಿತಿನ್ ಇಂಡಿ ೬ ಕಾಂಗ್ರೆಸ್, ದಿಲ್ಶಾದ್ ಬೇಗಂ ನದಾಫ್ ೭ ಕಾಂಗ್ರೆಸ್ ದೀಪಾ ನೀರಲಕಟ್ಟಿ ೮ ಬಿಜೆಪಿ ಶಂಕರ ಶೆಳಕೆ ೯ ಬಿಜೆಪಿ, ರತ್ನಾಬಾಯಿ ನಾಜರೆ ೧೦ ಬಿಜೆಪಿ, ಚಂದ್ರಕಲಾ ಕೊಟಬಾಗಿ ೧೧ ಬಿಜೆಪಿ …

Read More »

ನಾಳೆ ಬೆಳಿಗ್ಗೆ 8 ಗಂಟೆಯಿಂದ ಕೃಷಿ ವಿವಿಯಲ್ಲಿ ಮತ ಏಣಿಕೆ; ಅಗತ್ಯ ಸಿದ್ದತೆ ಪೂರ್ಣ: ಜಿಲ್ಲಾಧಿಕಾರಿ ನಿತೇಶ ಪಾಟೀಲ

Spread the loveನಾಳೆ ಬೆಳಿಗ್ಗೆ 8 ಗಂಟೆಯಿಂದ ಕೃವಿವಿಯಲ್ಲಿ ಮತ ಏಣಿಕೆ; ಅಗತ್ಯ ಸಿದ್ದತೆ ಪೂರ್ಣ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಧಾರವಾಡ : ಸಪ್ಟೆಂಬರ್ 3 ರಂದು ಜರುಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತಗಳ ಏಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಳೆ, ಸಪ್ಟೆಂಬರ್ 6 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ …

Read More »
[the_ad id="389"]