Home / ಪ್ರಮುಖ ನಗರಗಳು (page 11)

ಪ್ರಮುಖ ನಗರಗಳು

ಪತ್ರಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ

Spread the love ಮಾನ್ಯ ಮುಖ್ಯಮಂತ್ರಿಗಳಿಗೆ, ಕರ್ನಾಟಕ ರಾಜ್ಯ ಸರ್ಕಾರ ತಂದಿರುವ ಐದು ಭಾಗ್ಯಗಳು ಮಧ್ಯಮ ವರ್ಗ ಮತ್ತು ಬಡ ಜನರಿಗೆ ಈ ಬೆಲೆ ಏರಿಕೆ ಸಮಯದಲ್ಲಿ, ಅಮೃತದಂತಹ ಕೆಲಸ ಮಾಡಿದೆ. ಈ ರೀತಿ ರಾಜ್ಯ ಸರ್ಕಾರವು ಪತ್ರಕರ್ತರಿಗೆ ಮಾಸಿಕ ಪಿಂಚಣಿ ಕೊಡಬೇಕು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮಾ ಸೌಲಭ್ಯ ಮತ್ತು ಉಚಿತ ಶಿಕ್ಷಣವನ್ನು ಅವರು ಮಕ್ಕಳಿಗೆ ಕೊಡಬೇಕು ಎಂದು ನಾನು ವಿನಂತಿಸುತ್ತೇನೆ ನಮ್ಮ ಹಳ್ಳಿಗಳ ಪತ್ರಕರ್ತರಿಗೆ ಬರುವ …

Read More »

ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ: ಶ್ರೀಮತಿ ಸ್ವರೂಪ ಟಿ ಕೆ

Spread the loveಕುಂದಗೋಳ ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ ಇವರು ಕುಂದಗೋಳ ತಾಲೂಕಿನ ಕೂಬಿಹಾಳ, ಇಂಗಳಗಿ ಮತ್ತು ಮಳಲಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸ್ಮಶಾನ ಅಭಿವೃದ್ಧಿ, ಕೆರೆಗೆ ಗೇಟ್ ವಾಲ್, ಶಾಲಾ ಆಟದ ಮೈದಾನ, ಶಾಲಾ ಕಾಂಪೌಂಡ್ ವಾಲ್ , ಮಲ ತಾಜ್ಯ ನಿರ್ವಹಣಾ ಘಟಕ, ಜಲಜೀವನ ಮಿಷನ್ ಹಾಗೂ ವಿವಿಧ ಯೋಜನೆಗಳ …

Read More »

77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು

Spread the loveಕುಂದಗೋಳ ಇಂದು ಕುಂದಗೋಳದ ತಹಶೀಲ್ದಾರ್ ಕಛೇರಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು ನೂತನ ತಹಶೀಲ್ದಾರರು ಆದ ಅವರು ತಮ್ಮ ಕಛೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಭಾರತವು ಸ್ವತಂತ್ರವಾಗಲು ಲಕ್ಷಾಂತರ ವೀರರ ಬಲಿದಾನಗಳಾಗಿದ್ದರೆ, ನಾವೆಲ್ಲರೂ ಒಂದೇ ರೀತಿಯ ಮನೋಭಾವವನ್ನು ಹೊಂದಿರಬೇಕು. ಮಹಾತ್ಮ ಗಾಂಧೀಜಿ, ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಲಕ್ಷ್ಮೀಬಾಯಿ, ಭಗತ್ ಸಿಂಗ್, ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹೀಗೆ ಅನೇಕ ದೇಶ ಭಕ್ತರು …

Read More »

ಕುಡಿಯುವ ನೀರಿಗೆ ಹಾಹಾಕಾರ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಡಕ್ ಸೂಚನೆಯನ್ನು ನೀಡಿದರು: ಶಾಸಕರಾದ ಎಂ ಆರ್ ಪಾಟೀಲ್

Spread the loveಕುಂದಗೋಳ ಭೂಮಿ ಮೇಲೆ ಇರುವ ಸಕಲ ಜೀವರಾಶಿಗಳಿಗೆ ನೀರು ಅತ್ಯಮೂಲ್ಯವಾಗಿದೆ,ನಾವು ನೀವೆಲ್ಲರೂ ಸೇರಿ ನೀರನ್ನು ಮಿತವಾಗಿ ಬಳಸಬೇಕು. ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಹಾಗೇನಾದರೂ ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಆಗುವ ಸಾಧ್ಯತೆ ಇದ್ದರೆ ಮೊದಲೇ ನಮಗೆ ತಿಳಿಸಿರಿ. ನಮ್ಮ ಗಮನಕ್ಕೆ ಬಾರದೇ ಕುಡಿಯುವ ನೀರಿಗೆ ತೊಂದರೆ ಆದಲ್ಲಿ ಅದಕ್ಕೆ ಆಯಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅವರೆ ಹೊಣೆಗಾರರು …

Read More »
[the_ad id="389"]