Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 28)

ಹುಬ್ಬಳ್ಳಿ , ಧಾರವಾಡ

ಆನ್‌ಲೈನ್‌ ಹಣ ಹೂಡಿಕೆ ಲಾಭದ ಆಮಿಷ ವಂಚನೆ

Spread the loveಹುಬ್ಬಳ್ಳಿ : ಆನ್ ಲೈನ್ ಹಣ ಹೂಡಿಕೆ ಮಾಡಿ ಲಾಭ ಗಳಿಸಿ ಎಂದು ಆಮಿಷ ತೋರಿಸಿ ಮಹಿಳೆಯೊಬ್ಬರಿಗೆ 1.03 ಲಕ್ಷ ರೂ ವಂಚನೆ ಮಾಡಿರುವ ಘಟನೆ ನಡೆದಿದೆ . ರಶ್ಮಿ ನಿಡಗುಂದಿ ಎಂಬುವರಿಗೆ ವಂಚಿಸಲಾಗಿದೆ . ವಾಟ್ಸಾಪ್ ಮೂಲಕ ಅಪರಿಚಿತ ಮಹಿಳೆಯೊಬ್ಬರು ಸಂಪರ್ಕಿಸಿ ಅಧಿಕ ಲಾಭ ಗಳಿಸಿರುವುದಾಗಿ ಆಮಿಷವೊಡ್ಡಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ನಂತರ ಹಣ ಫ್ರೀಜ್ ಮಾಡಿ 1.03 ಲಕ್ಷ ರೂ …

Read More »

ರಕ್ತದಾನ ಶಿಬಿರ ಮೂಲಕ ಜನ್ಮದಿನ ಆಚರಿಸಿಕೊಂಡ ಬಾಲಕ

Spread the loveಹುಬ್ಬಳ್ಳಿ: ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಹುಬ್ಬಳ್ಳಿಯ 9 ವರ್ಷದ ಹುಡುಗ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾನೆ.‌ ಲಕ್ಷಯ್ ಅಂಬಾತನೇ ಹುಟ್ಟು ಹಬ್ಬ ಆಚರಣೆ ಮಾಡಿದ್ದು, ಈತ ಹುಬ್ಬಳ್ಳಿಯ ಪಡದಯ್ಯನ ಹಕ್ಕಲದ ನಿವಾಸಿಯಾಗಿದ್ದಾನೆ. ಶಂಕ್ರಣ ದೊಡ್ಡಮನಿ, ಶಿಲ್ಪಾ ದೊಡ್ಡಮನಿ ದಂಪತಿಗಳ ಮಗನಾದ ಲಕ್ಷಯ್ ನಾಲ್ಕು ವರ್ಷವನಿದ್ದಾಗಿನಿಂದ ಸಾಮಾಜಿಕ ಸೇವೆ ಮಾಡುತ್ತಾ ಬರುತ್ತಿದ್ದಾನೆ. ಅದರಂತೆ ಇದೀಗ ತನ್ನ 9 ವರ್ಷದ ಹುಟ್ಟು ಹಬ್ಬವನ್ನು ರಕ್ತದಾನ ಶಿಬಿರವನ್ನು …

Read More »

ಜೂನ್ 29 ರಂದು ಬೃಹತ್ ಉದ್ಯೋಗ ಮೇಳ

Spread the loveಹುಬ್ಬಳ್ಳಿ: ಎ.ಸಿ.ಸಿ.ಪಿ.ಎಲ್ ಟ್ರೈನಿಂಗ್ ಡಿಜಿಜನ್ ಬೆಂಗಳೂರು ಹಾಗೂ ಲಕ್ಷ ಫೌಂಡೇಶನ್ ಹುಬ್ಬಳ್ಳಿ ಸಹಯೋಗದಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ ಜೂನ್ 29 ರಂದು ಬೃಹತ್ ಉದ್ಯೋಗ ಮೇಳವನ್ನು ವಿದ್ಯಾನಗರದ ಮರಾಠಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹೇಶ ಭಟ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ 20 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ …

Read More »

ತಂಗಿ ಚುಡಾಯಿಸಿದ ಯುವಕನಿಗೆ ಚಾಕುವಿನಿಂದ ಇರಿದ ಅಣ್ಣ ತಮ್ಮ

Spread the loveಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ತಂಗಿಯನ್ನ ಚುಡಾಯಿಸಿದ ಎಂಬ ಕಾರಣಕ್ಕೆ ಅಣ್ಣಂದಿರಿಬ್ಬರು ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿ ಠ ಧಾರವಾಡ ಕಾಲೋನಿಯಲ್ಲಿ ನಡೆದಿದೆ. ಚಂದ್ರಶೇಖರ್ ಎಂಬಾತನೇ ತೀವ್ರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಯುವತಿಯೊಬ್ಬಳಿಗೆ ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಸಿಟ್ಟಾದ ಯುವತಿ ಸಹೋದರರಾದ ಕಿರಣ್ ಹಾಗೂ ಅಭಿ ಎನ್ನುವರು ಚಾಕು ಇರಿದಿದ್ದಾರೆ. ತೀವ್ರ ಗಾಯವಾಗಿರುವ ಚಂದ್ರುವನ್ನು ಕಿಮ್ಸ್ …

Read More »
[the_ad id="389"]