Spread the loveಹುಬ್ಬಳ್ಳಿ ಸಹದೇವ ನಗರ ನಿವಾಸಿ ಶ್ರೀಮತಿ ಕೌಶಲ್ಯಬಾಯಿ ಗ್ಯಾನುಸಾ ಅಂಟಾಳಮರದ ಇವರು 14-05-2021 ರಂದು ತಮ್ಮ 62ನೇ ವಯಸ್ಸಿನಲ್ಲಿ ಆಕಸ್ಮಿಕ ನಿಧನ ಹೊಂದಿದ್ದು. ಮೃತರಿಗೆ ಗಂಡ, ಮಗ , ಮಗಳು, ಅಳಿಯ , ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗ ಬಿಟ್ಟು ಅಗಲಿದ್ದಾರೆ.
Read More »ಕಾಂತಿ ಚಾರಟೇಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರು ಹಾಗೂ ವಯೋವೃದ್ದರಿ ದಿನಸಿ ಕಿಟ್ ವಿತರಣೆ
Spread the loveಹುಬ್ಬಳ್ಳಿ: ಲಾಕ್ಡೌನ್ನಿಂದ ತೊಂದರೆಗೊಳಗಾದ ಶಿಶು ವಿವಾರ ಕೇಂದ್ರದ ಸಿಬ್ಬಂದಿ, ನಿರ್ಗತಿಕರು ಹಾಗೂ ವಯೋವೃದ್ದರಿಗಾಗಿ ನಗರದ ವಿವಿಧ ಕಡೆಗಳಲ್ಲಿ ಉಜ್ಜಿವನ ಕಾಂತಿ ಚಾರಟೇಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು. ಶಿಶುವಿವಾರ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆ ಸಿಬ್ಬಂದಿ, ಬೀದಿಪಾಲಾದವರಿಗೆ ಈ ಸಂಸ್ಥೆ ಉಮೇಶ್ ಹಡಪದ ಮುಂದಾಳತ್ವದಲ್ಲಿ ನೀಡಲಾಯಿತು. ಗಾರೆ ಕೆಲಸ, ಎಲೆಕ್ಟ್ರಾನಿಕ್ ಕೆಲಸ, ವಾದ್ಯ ನುಡಿಸುವವರು, ಫ್ಲಂಬರ್ ಹಾಗೂ ಟೇಲರ್ ಸೇರಿದಂತೆ ಬಹುತೇಕ ಕೈ ಕುಸುಬು ಇರುವ ಕೆಲಸಗಾರರು …
Read More »ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ
Spread the loveಹುಬ್ಬಳ್ಳಿ : ಡೂಪ್ಲಿಕೇಟ್ ಐಡಿ ಕಾರ್ಡ್ ತೋರಿಸಿ ಪೊಲೀಸರನ್ನ ಯಾಮಾರಿಸಲು ಮುಂದಾಗಿದ್ದ ನಕಲಿ ಪತ್ರಕರ್ತನೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಈತ ಈಟಿವಿ ಕನ್ನಡ ವಾಹಿನಿಯ ನಕಲಿ ಐಡಿ ಕಾರ್ಡ್ ತೋರಿಸಿ ಅನಗತ್ಯವಾಗಿ ಬೈಕ್ ನಲ್ಲಿ ಓಡಾಟ ಮಾಡುತ್ತಿದ್ದ. ಆದ್ರೆ ಇಂದು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ನಕಲಿ ಐಡಿ ಕಾರ್ಡ್ ಸಮೇತವಾಗಿ ಸಿಕ್ಕಿಬಿದ್ದಿದ್ದಾನೆ. ಜಾಕ್ ನೆಲ್ಸನ್ ಎನ್ನುವ ವ್ಯಕ್ತಿಯು ವಾಹಿನಿವೊಂದರ ನಕಲಿ …
Read More »ಹುಬ್ಬಳ್ಳಿ ಕಿಮ್ಸ್ ಪ್ರಯೋಗಾಲಯದಲ್ಲಿ 3.35 ಲಕ್ಷಕ್ಕೂ ಅಧಿಕ ಕೋವಿಡ್ ತಪಾಸಣೆ
Spread the loveಹುಬ್ಬಳ್ಳಿ ಕಿಮ್ಸ್ ಕೋವಿಡ್ ತಪಾಸಣೆ ಪ್ರಯೋಗಾಲಯದಲ್ಲಿ ಕೋವಿಡ್ ಪ್ರಾರಂಭದಿಂದ ಮೇ.17 ವರೆಗೆ 336518 ಮಾದರಿಗಳು ಕೋವಿಡ್ ತಪಾಸಣೆಗಾಗಿ ಸಲ್ಲಿಕೆಯಾಗಿವೆ. ಇದರಲ್ಲಿ 335132 ಮಾದರಿಗಳ ತಪಾಸಣೆ ನಡೆಸಿ ವರದಿಗಳನ್ನು ನೀಡಲಾಗಿದೆ. ಪ್ರಯೋಗಾಲಯದಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಹಾವೇರಿ, ಬಿಜಾಪುರ, ಬೆಳಗಾವಿ, ದಾವಣಗೆರೆ, ಕಲ್ಬುರ್ಗಿ, ಬಳ್ಳಾರಿ, ಕಾರವಾರ, ಉಡುಪಿ ಜಿಲ್ಲೆಯ ಮಾದರಿಗಳನ್ನು ಸಹ ಪರೀಕ್ಷಿಸಿ ವರದಿ ನೀಡಲಾಗುತ್ತಿದೆ. ಧಾರವಾಡ ಜಿಲ್ಲೆಯ 283080 ಮಾದರಿಗಳು ಹಾಗೂ ಇತರೆ ಜಿಲ್ಲೆಯ 52052 …
Read More »