Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 19)

ಹುಬ್ಬಳ್ಳಿ , ಧಾರವಾಡ

ಹುಬ್ಬಳ್ಳಿಯಲ್ಲಿ ಮಟನ್ ಶಾಪ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

Spread the loveಹುಬ್ಬಳ್ಳಿ : ಮಾಂಸದಂಗಡಿಯಲ್ಲಿಯೇ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಬಾಣತಿಕಟ್ಟೆಯ ಮೆಹಬೂಬ್ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ಮು ಸವದತ್ತಿ ತಾಲ್ಲೂಕಿನ ಬೆಳವಾಡಿ ಗ್ರಾಮದ ಅಸ್ಫಾಕ್ ಬೇಪಾರಿ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮನೆಯಲ್ಲಿ ಜಗಳ ಮಾಡಿಕೊಂಡು ಹುಬ್ಬಳ್ಳಿಯಲ್ಲಿರುವ ತಮ್ಮ ಸಂಬಂಧಿಯ ಮನೆಗೆ ಬಂದಿದ್ದ. ಆದ್ರೆ ಸಂಬಂಧಿಯ ಮಟನ್ ಶಾಪ್ ನಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೊಟ್ಟೆಗೆ ಹಾಗೂ ಕುತ್ತಿಗೆಗೆ ಚಾಕು ಹಾಕಿಕೊಂಡು ಸಾವನ್ನಪಿದ್ದು, ಇದು ಕೊಲೆಯೋ ಅಥವಾ …

Read More »

ದೇಶಪಾಂಡೆ ನಗರದಲ್ಲಿ ಕಣ್ಮುಚ್ಚಿ ಬಿಡೋದರಲ್ಲೇ 5.3 ಲಕ್ಷ ರೂ. ಎಗರಸಿದ ಖದೀಮರು

Spread the loveಹುಬ್ಬಳ್ಳಿ : ಟ್ರಾಫಿಕ್ ಬಿದ್ದಿದ್ದೆ ತಡಾ ಕಳ್ಳರಿಬ್ಬರು, ಚಲಿಸುತ್ತಿದ್ದ ವ್ಯಕ್ತಿಯೊಬ್ಬರ ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್‌ನ್ಜು ಕಿತ್ತಕೊಂಡು ಎಸ್ಕೇಪ್ ಆದ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರ ಸರ್ಕಲ್ ‘ದಿ ಬಾಟಲ್ ಬಾಕ್ಸ್ ಹತ್ತಿರ ನಡೆದಿದೆ. ಅಹ್ಮದಾಬಾದ್ ನಿವಾಸಿ ವಿಜಯ್ ಕುಮಾರ್ ಜೈನ್ ಎಂಬಾತ, ಮನೆ ವ್ಯವಹಾರದ ಸುಮಾರು 5.3 ಲಕ್ಷ ರೂಪಾಯಿ ಹಣವನ್ನು ಸ್ಕೂಟಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದ. ಇದನ್ನೆಲ್ಲಾ ಗಮನಿಸಿ ಪಾಲೋ‌ ಮಾಡಿದ ಖದೀಮರು ಸ್ಕೆಚ್ ಹಾಕಿ, ದೇಶಪಾಂಡೆ …

Read More »

ಹುಬ್ಬಳ್ಳಿಯಲ್ಲಿ ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಉದ್ಘಾಟನೆ

Spread the loveಹುಬ್ಬಳ್ಳಿ : ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಹುಬ್ಬಳ್ಳಿಯ ಮೊದಲ ಏಷ್ಯನ್ ಪೇಂಟ್ಸ್ ಮಳಿಗೆಯಾಗಿದ್ದು, ಎಲ್ಲಾ ಡೆಕೋರ್‍ಗಳ ಅಗತ್ಯಗಳಿಗಾಗಿ ಒಂದು ನಿಲುಗಡೆಯ ಮಳಿಗೆಯಾಗಿದೆ ,ಗ್ರಾಹಕ ಸೇವೆ ಮತ್ತು ಮಳಿಗೆಯಲ್ಲಿನ ಅನುಭವಗಳನ್ನು ಹೆಚ್ಚಿಸುವ ತಾಂತ್ರಿಕ ಪ್ರವೃತ್ತಿಗಳೊಂದಿಗೆ ಅನನ್ಯ ಮತ್ತು ತಲ್ಲೀನಗೊಳಿಸುವ ಶಾಪಿಂಗ್ ಅನುಭವವನ್ನು ಈ ಭಾಗದ ಗ್ರಾಹಕರಿಗೆ ನೀಡಲು ಸಿದ್ಧವಾಗಿದೆ ಎಂದು ಏಷ್ಯನ್ ಪೇಂಟ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ಹೇಳಿದರು. ಇಲ್ಲಿನ ದೇಶಪಾಂಡೆ …

Read More »

ಗೋಡೌನ್ ನಲ್ಲಿ ಹಾಕಿದ್ದ 95 ಕುರಿಗಳು ಸಾವು

Spread the loveಹುಬ್ಬಳ್ಳಿ : ನಿನ್ನೆ ರಾತ್ರಿ ಮಳೆ ಆಗುತ್ತಿರುವ ಕಾರಣ ಗೋಡೌನ್ ನಲ್ಲಿ ಹಾಕಿದ್ದ 95 ಕುರಿಗಳು ಸಾವನ್ನಪ್ಪಿರುವ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ. ರಾಕೇಶ್ ಕಲಾಲ್ ಎಂಬುವರಿಗೆ ಸೇರಿದ 25 ಲಕ್ಷ ಬೆಲೆ ಬಾಳುವ 95 ಕುರಿಗಳು ಸಾವನ್ನಪ್ಪಿದ್ದು ಕುರಿಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ.  

Read More »
[the_ad id="389"]