Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 169)

ಹುಬ್ಬಳ್ಳಿ , ಧಾರವಾಡ

ಪ್ರಥಮ ಪಿಯುಸಿ ಕಡ್ಡಾಯ ಪ್ರವೇಶಕ್ಕೆ ನೀತಿ ಜಾರಿಗೆ ಗಂಗಾಧರ ದೊಡವಾಡ ಆಗ್ರಹ

Spread the loveಜುಲೈ 19 ಹಾಗೂ 21 ರಂದು ರಾಜ್ಯ ಸರಕಾರ ನಡೆಸಲು ಉದ್ದೇಶಿಸಿರುವ ಎಸೆಸೆಲ್ಸಿ ಪರೀಕ್ಷೆಯ ಪಲಿತಾಂಶವನ್ನು ಅಗಷ್ಟ ಹತ್ತರೊಳಗೆ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ ಸಿಬಿಎಸ್ಇ ,ಐಸಿಎಸ್ಇ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದು ಎಲ್ಲ ಮಕ್ಕಳು ಕಾಲೇಜ್ ಪ್ರವೇಶ ಪಡೆದು ಅಭ್ಯಾಸ ಆರಂಬಿಸಿ ಒಂದು ತಿಂಗಳು ಗತಿಸಿದೆ. ಹೀಗಿರುವಾಗ ಎಸ್ಎಸ್ಎಲ್ಸಿ ಪರೀಕ್ಷೆ ಪಾಸಾದ ಮಕ್ಕಳಿಗೆ ಕಾಲೇಜುಗಳಲ್ಲಿ ಪ್ರವೇಶಕ್ಕೆ ತೊಂದರೆ ಜೊತೆಗೆ …

Read More »

ಪಿಡಬ್ಲ್ಯೂಡಿ ಇಲಾಖೆಯ 5 ಕೋ.ರೂ. ಅನುದಾನ : ಕಮರಿಪೇಟೆ ಮುಖ್ಯರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ

Spread the loveಹುಬ್ಬಳ್ಳಿ: ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಲ್ಲಿ ಕೈಗೊಂಡಿರುವ ಇಲ್ಲಿನ ವಾರ್ಡ್‌ ನಂ.53ರ ಕಮರಿಪೇಟೆ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಹಿಂದೆ ಈ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಇದೀಗ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಕಮರಿಪೇಟೆಯ ದಿವಟೆ ಓಣಿ, ಕುಂಬಾರ ಓಣಿ, ಟುಮಕೂರ ಓಣಿ ಪ್ರದೇಶದ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಿದ್ದು, …

Read More »

ಕೋವಿಡ್-19 ಸಹಾಯಹಸ್ತಕ್ಕೆ ಚಾಲನೆ : ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ- ಅಬ್ಬಯ್ಯ

Spread the loveಹುಬ್ಬಳ್ಳಿ: ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟ ಹಾಗೂ ಸೋಂಕಿನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ನೆರವು ನೀಡಲು ಕೆಪಿಸಿಸಿ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ “ಕೋವಿಡ್-19 ಸಹಾಯಹಸ್ತ” ಅಭಿಯಾನದ ಅಂಗವಾಗಿ ಶನಿವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಕ್ಷೇತ್ರ ವ್ಯಾಪ್ತಿಯ ಬಮ್ಮಾಪುರ ಬ್ಲಾಕ್ ನಲ್ಲಿ ಬರುವ ಗಣೇಶಪೇಟೆಯಲ್ಲಿ ಚಾಲನೆ ನೀಡಿದರು. ಗಣೇಶಪೇಟೆ, ಶೆಟ್ಟರ ಓಣಿ ಇನ್ನಿತರೆಡೆ ಕೋವಿಡ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳನ್ನು ಭೇಟಿ ಮಾಡಿದ ಶಾಸಕರು, ಕುಟುಂಬದ ಸದಸ್ಯರಿಗೆ ಸಾಂತ್ವನ …

Read More »

ಹುಬ್ಬಳ್ಳಿ ವಿದ್ಯಾನಗರದಲ್ಲಿ ಡಿಯೊ ಬೈಕ್ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

Spread the loveಹುಬ್ಬಳ್ಳಿ: ಹಾಡಹಗಲೆ ಕಳ್ಳನೊಬ್ಬ ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ ನಿಲ್ಲಿಸಿದ ಡಿಯೊ ಸ್ಕೂಟಿ ಕಳತನ ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ.. ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ ಬ್ಯಾಂಕಿನೊಳಗೆ ಹೋದಾಗ ಕಳ್ಳ ಬಂದು ಕ್ಷಣದಲ್ಲಿ ಸ್ಕೂಟಿ ಕಳುವು ಮಾಡಿಕೊಂಡು ಹೋಗಿದ್ದಾನೆ. ಕಳುವು ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ. ಶಿವಾಜಿ ಕಾಂಬಳೆ ವಿದ್ಯಾನಗರ …

Read More »
[the_ad id="389"]