Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ (page 15)

ಹುಬ್ಬಳ್ಳಿ , ಧಾರವಾಡ

ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರಿಂದ ಇಬ್ಬರು ಅಂತರ್‌ರಾಜ್ಯ ಕಳ್ಳರ ಬಂಧನ

Spread the loveಹುಬ್ಬಳ್ಳಿ : ಇಬ್ಬರು ಅಂತರರಾಜ್ಯ ಕಳ್ಳರ ಬಂಧನ ಕಳ್ಳರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿ ಕೊಪ್ಪಿಕರ ರೋಡದಲ್ಲಿಯ ಜ್ಯುವೇಲರ್ಸ ಅಂಗಡಿವೊಂದರಲ್ಲಿ 50.6 ಗ್ರಾಂ ತೂಕದ ಬಂಗಾರದ ಚೈನ್ ಕಳ್ಳತ ಮಾಡಿದ್ದು ಹಾಗೂ ಧಾರವಾಡ ಶಹರ ಪೊಲೀಸ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಿಸಿದ ಒಟ್ಟು 66.6 ಗ್ರಾಂ ತೂಕದ 3,38,800 ರೂ ಮೌಲ್ಯದ ಎರಡು ಬಂಗಾರದ ಚೈನುಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಉಪನಗರ ಪೊಲೀಸ್ …

Read More »

ಹುಬ್ಬಳ್ಳಿ ಕೇಶ್ವಪೂರದಲ್ಲಿ ಅಪರಿಚಿತರಿಂದ ಹಲ್ಲೆ : ಹಣ , ಚಿನ್ನ , ಮೊಬೈಲ್ ದೋಚಿ ಪರಾರಿಯಾದ ದುಷ್ಕರ್ಮಿಗಳು

Spread the loveಹುಬ್ಬಳ್ಳಿ : ಆಟೋದಲ್ಲಿ ಬಂದ ಮೂವರು ಅಪರಿಚಿತರು ಜಗಳ ತೆಗೆದು ವ್ಯಕ್ತ ಓರ್ವರಿಗೆ ಹಲ್ಲೆ ಮಾಡಿ ಮೊಬೈಲ್ , ಬಂಗಾರದ ಆಭರಣ ದೋಚಿಕೊಂಡು ಪರಾರಿಯಾದ ಘಟನೆ ಹುಬ್ಬಳ್ಳಿ ಕೇಶ್ವಪೂರ ಶಾಂತಿನಗರ ಚರ್ಚ್ ಬಳಿ ನಡೆದಿದೆ. 52700 ರೂ ನಗದು , 20 ಗ್ರಾಂ ಚೈನ್ , 2 ಗ್ರಾಂ ಕಿವಿ ರಿಂಗ್ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿ ಮತಾಂತರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಭಾರತಿ ಬಗನಿ ಹೇಳಿದ್ದೇನು ಇಲ್ಲಿದೆ ನೋಡಿ ವಿಡಿಯೋ

Spread the loveಹುಬ್ಬಳ್ಳಿ : ನನ್ನ ಗಂಡನನ್ನ ಮತಾಂತರಕ್ಕೆ ಒತ್ತಡ ಮಾಡಿಲ್ಲ. ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ ಎಂದು ಸಂಪತ್ ಬಗನಿ ಪತ್ನಿ ಭಾರತಿ ಸ್ಪಷ್ಟಪಡಿಸಿದ್ದಾರೆ. ಪತ್ನಿ ನನಗೆ ಬಲವಂತದ ಮತಾಂತರವಾಗಲು ಒತ್ತಾಯಿಸುತ್ತಿದ್ದಾಳೆ ಸಂಪತ್ ಬಗನಿ ನಿನ್ನೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದ.‌ ಇಂದು ಎಸಿಪಿ ಕಚೇರಿಯಲ್ಲಿ ಪ್ರತ್ಯಕ್ಷವಾದ ಪತಿ ವಿರುದ್ಧ ಪ್ರತಿದೂರು ನೀಡಲು ಆಗಮಿಸಿ ಮಾತನಾಡಿದ ಅವರು, ವೈಯಕ್ತಿಕ ನಂಬಿಕೆ ಕಾರಣಕ್ಕೆ ಚರ್ಚೆಗೆ ಹೋಗ್ತೇನೆ. ಯಾರನ್ನೂ ಮತಾಂತರಗೊಳ್ಳುವಂತೆ …

Read More »
[the_ad id="389"]