Home / Santosh Naregal (page 5)

Santosh Naregal

ಆಶ್ವಾಸನೆ ಈಡೇರಿಸಲು ಮತ ಕೇಳುತ್ತಿದ್ದೇನೆ: ಎಮ್.ಆರ್.ಪಾಟೀಲ್

Spread the loveಕುಂದಗೋಳ: ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವಾಗ ನಿಮಗೆ ನೀಡಿದ ಆಶ್ವಾಸನೆ ಈಡೇರಿಸುವ ಸಂಕಲ್ಪದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ತಾವು ಬೆಂಬಲಿಸಬೇಕೆಂದು ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ತಿಳಿಸಿದರು. ಅವರು ಕ್ಷೇತ್ರದ ಪಶುಪತಿಹಾಳ, ಯರೇಬೂದಿಹಾಳ, ಹೊಸಳ್ಳಿ, ಹಿರೇಗುಂಜಳ, ಚಿಕ್ಕಗುಂಜಳ, ಬಾಗವಾಡ, ಬರದ್ವಾಡದಲ್ಲಿ ಭರ್ಜರಿ ಚುನಾವಣೆ ಪ್ರಚಾರ ಗೈದ ಅವರು ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. …

Read More »

ಚೇತನ ಹಿರೇಕೆರೂರ ಬಂಧನ

Spread the loveಹುಬ್ಬಳ್ಳಿ : ಗೂಂಡಾ ಕಾಯಿದೆ ಅಡಿಯಲ್ಲಿ ಹು- ಧಾ ಪಾಲಿಕೆಯ ಸದಸ್ಯ ಚೇತನ ಹಿರೇಕೆರೂರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದಾರೆ . ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ . ಅಲ್ಲದೇ ಈ ಹಿಂದೆ ಕೂಡ ಕೆಲವೊಂದು ಪ್ರಕರಣಗಳಲ್ಲಿ ಭಾಗಿಯಾಗಿರುವ ಚೇತನ ಹಿರೆಕೇರೂರು ಪಾಲಿಕೆಯ ಚುನಾಯಿತ ಪ್ರತಿನಿಧಿಯೂ ಆಗಿದ್ದಾನೆ .

Read More »

ರಾಜ್ಯಾಧ್ಯಕ್ಷರ ಗಮನಕ್ಕೆ ತರದೆ ರಾಜ್ಯ ವಕ್ತಾರನೆಂದು ಹೇಳಿಕೊಂಡಿದ್ದ ಲಕ್ಷ್ಮಣ ಆರ್. ರೋಖಾ ಆದೇಶವನ್ನು ರದ್ದು ಮಾಡಿದ ಶ್ರೀಕಂಠೆಗೌಡ

Spread the loveಹುಬ್ಬಳ್ಳಿ: ಜೆಡಿಎಸ್ ರಾಜ್ಯಾಧ್ಯಕ್ಷರ ಗಮನಕ್ಕೆ ತರದೆ ಹುಬ್ಬಳ್ಳಿ ನಿವಾಸಿ ಲಕ್ಷ್ಮಣ ಆರ್.ರೋಖಾ ಅವರನ್ನು ಜೆಡಿಎಸ್ ಮಾಧ್ಯಮ ಸಂಯೋಜಕ ಶ್ರೀ ಕಂಠೆಗೌಡ ರಾಜ್ಯ ವಕ್ತಾರನ್ನಾಗಿ ಮಾಡಿದ್ದರು. ನಂತರ ಸಿಎಂ ಇಬ್ರಾಹಿಂ ಅವರು ಮಾಹಿತಿ ಪಡೆದು, ಆತನನ್ನು ಕೂಡಲೇ ರಾಜ್ಯ ವಕ್ತಾರ ಆಗಿರುವ ಆದೇಶ ಪತ್ರವನ್ನು ರದ್ದು ಮಾಡುವಂತೆ ಸೂಚನೆ ಮೇರೆಗೆ, ಶ್ರೀಕಂಠೆಗೌಡ ರಾಜ್ಯ ವಕ್ತಾರ ‌ನೇಮಕವನ್ನು ರದ್ದು ಪಡಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಲಕ್ಷ್ಮಣ ಆರ್.ರೋಖಾ ಟೇಸ್ಟಿಂಗ್ …

Read More »

ಭೀಕರ ರಸ್ತೆ ಅಫಘಾತ : ಸ್ಥಳದಲ್ಲಿಯೇ 5 ಮಂದಿ ಸಾವು

Spread the love  ಧಾರವಾಡ ತಾಲೂಕಿನ‌ ತೇಗೂರ ಗ್ರಾಮದ ಬಳಿ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು ಕಾರನಲ್ಲಿದ್ದ ನಾಲ್ವರ ಸಾವು ಓರ್ವ ಪಾದಚಾರಿ ಸ್ಥಳದಲ್ಲಿ ಸಾವು . ಬೆಳಗಾವಿಯಿಂದ ಧಾರವಾಡ ಕಡೆ ಬರುತ್ತಿದ್ದ ಕಾರ. ಮೃತರ ಹೆಸರುಗಳು :- 1)ನಾಗಪ್ಪ ಈರಪ್ಪ ಮುದ್ದೊಜಿ- 29 2)ಮಹಂತೇಶ್ ಬಸಪ್ಪ ಮುದ್ದೊಜಿ- 40 ಅವರಾದಿ. ಗ್ರಾಮ 3)ಬಸವರಾಜ್ ಶಿವಪುತ್ರಪ್ಪ ನರಗುಂದ-35 4)ಶ್ರೀಕುಮಾರ್ ನರಗುಂದ – 05 ನಿಚ್ಚಣಕಿ ಗ್ರಾಮ 5) ಈರಣ್ಣಾ ಗುರುಸಿದ್ದಪ್ಪ …

Read More »
[the_ad id="389"]