Spread the loveಹುಬ್ಬಳ್ಳಿ : ನಗರದ ಉಣಕಲ್ ಕ್ರಾಸ್ ಬಳಿ ಇರುವ ರಾಯಲ್ ಓಕ್ ಪರ್ನಿಚರ್ ಶೋ ರೂಮ್ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ರಾಯಲ್ ಓಕ್ ಶೋ ರೂಂ ಭಾರತದಲ್ಲಿ ಅತಿ ದೊಡ್ಡ ಮಳಿಗೆ ಹೊಂದಿದಾಗಿದ್ದು, ಈದೀಗ ಆರಂಭವಾಗಿದೆ. ಇದರ ಸದುಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆದುಕೊಳ್ಳಲಿದ್ದಾರೆ ಎಂದರು. ಈ ಪರ್ನಿಚರ್ ಮಳಿಗೆಯಲ್ಲಿ ಹಲವು ರೀತಿಯ …
Read More »ಪ್ರಿಯತಮೆಗೆ ಬೇರೆ ಮದುವೆ ಮಾಡಿದ್ದ ಪೋಷಕರು : ಪ್ರೇಮಿಗಳಿಬ್ಬರು ಸಾವು
Spread the loveಹುಬ್ಬಳ್ಳಿ : ಹಳಿಯಾಳದ ಪ್ರೇಮಿಗಳಿಬ್ಬರು ದರುಣವವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಜರುಗಿದೆ ಕಳೆದ ಶುಕ್ರವಾರ ಹಳಿಯಾಳ ಪಟ್ಟಣದ ಜ್ಯೋತಿ ಸುರೇಶ್ ಅಂತ್ರೊಳಕರ್ ಹಾಗೂ ರಿಕೇಶ್ ಸುರೇಶ್ ಮಿರಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅದರೆ ಚಿಕೆತ್ಸೆ ಪಲಕಾರಿ ಆಗದೆ ಇಂದು ಮುಂಜಾನೆ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ ಜ್ಯೋತಿ ಹಾಗೂ ರಿಕೇಶ ಕಾಲೇಜ್ ದಿನಗಳಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ ಅಲ್ಲದೆ ಇತ್ತೀಚಿಗೆ …
Read More »ಚಂದ್ರಶೇಖರ ಗೂರೂಜಿ ಹಂತಕರಿಗೆ ಮತ್ತೆ ಆರು ದಿನ ಪೋಲಿಸ್ ಕಸ್ಟಡಿಗೆ
Spread the loveಹುಬ್ಬಳ್ಳಿ : ಚಂದ್ರಶೇಖರ ಗೂರುಜಿ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಇವತ್ತು ಹುಬ್ಬಳ್ಳಿ ಒಂದನೇ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಕಳೆದ ಮಂಗಳವಾರ ಸರವಾಸ್ತು ತಜ್ಞ ಚಂದ್ರಶೇಖರ ( ಅಂಗಡಿ ) ಗೂರುಜಿ ಅವರನ್ನು ಹತ್ಯೆ ಮಾಡಲಾಗಿತ್ತು . ಆರೋಪಿತರಾದ ಮಹಾಂತೇಶ ಹಾಗೂ ಮಂಜುನಾಥ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು . ಆರು ದಿನಗಳ ಕಾಲ ಪೊಲಿಸ್ ಕಸ್ಟಡಿ ನೀಡಲಾಗಿತ್ತು . ಪೋಲಿಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ …
Read More »ಹುಬ್ಬಳ್ಳಿಯ ಇಬ್ಬರು ಛಾಯಾಗ್ರಾಹಕರುಗಳಿಗೆ ರಾಜ್ಯ ಪ್ರಶಸ್ತಿ
Spread the loveಫೋಟೋ ಟೋಡೇ ಮತ್ತು ಬೈ ಆಂಡ್ ಸೇಲ್ interaction ಪ್ರೈವೇಟ್ ಲಿಮಿಟೆಡ್ ಅವರ ಅಂತರಾಷ್ಟ್ರೀಯ ಮಟ್ಟದ ಫೋಟೋಗ್ರಫಿ ವೀಡಿಯೋಗ್ರಾಫಿ ಆಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಪ್ರದರ್ಶನ ಇಂದು ನಡೆದ ಈ ಪ್ರದರ್ಶನ ಬೆಂಗಳೂರು ಮಹಾನಗರದ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಮಹನೀಯರುಗಳಿಗೆ “ಕರ್ನಾಟಕ ಛಾಯಾ …
Read More »