Home / Santosh Naregal (page 197)

Santosh Naregal

ಮಹಿಳಾ ಮೋರ್ಚಾ ವತಿಯಿಂದ ಸ್ಯಾನಿಟೈಜ್ ಸಿಂಪಡಣೆ

Spread the loveಹುಬ್ಬಳ್ಳಿ;ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾಡ೯ ನಂ 61 (73)ರ ಹಳೇ ಹುಬ್ಬಳ್ಳಿಯ ಪ್ರದೇಶದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಪ್ರಭು ನವಲಗುಂದಮಠರವರ ಅಧ್ಯಕ್ಷತೆಯಲ್ಲಿ ಹಾಗೂ ಮಹೇಶ ಲಖಾಜನವರವರ ನೇತ್ರತ್ವದಲ್ಲಿ ಹು ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸ್ಯಾನಿಟೈಜನ್ನು ಸಿಂಪಡಿಸಲಾಯಿತು . ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಪವಾರ್ ಮಾತನಾಡಿ, ಮಹಾಮಾರಿ ಕೋವೀಡ್ ನಿರ್ವಹಣೆಯಲ್ಲಿ ಎಲ್ಲರೂ ಸಹರಿಸಬೇಕು. ಇಂದು ಅತ್ಯಂತ …

Read More »

ಅಕ್ರಮ ಮದ್ಯ ಸಾಗಿಸುತ್ತಿದ್ದವ ಪರಾರಿ ಪೊಲೀಸರಿಗೆ ಸಿಕ್ಕಿದ್ದು ಬರೀ ಮದ್ಯ ಮಾತ್ರ

Spread the loveಧಾರವಾಡ: ಲಾಕ್‌ಡೌನ್ ಹಿನ್ನಲೆ ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಓರ್ವ ಯುವಕ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಯುವಕನನ್ನು ಅಬಕಾರಿ ಪೊಲೀಸರು ತಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆ ಯುವಕ ಬೈಕ್ ಹಾಗೂ ಮದ್ಯದ ಬಾಕ್ಸ್ ಗಳನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮರೇವಾಡ ಕ್ರಾಸ್ ಬಳಿ ನಡೆದಿದೆ . ಕೃತಿಕ್ ಸುಭಾಸ್ ಕಲಾಲ್ ವಯಾ (೩೦) ಎಂಬಾತನೇ ಪರಾರಿಯಾಗಿರುವ ಆರೋಪಿ ಯಾಗಿದ್ದಾನೆ . ಧಾರವಾಡ ತಾಲ್ಲೂಕು ಮರೇವಾಡ ಕ್ರಾಸ್ …

Read More »

ಜಿಲ್ಲೆಯ ರೈತ ಸಂಪರ್ಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ಖರೀದಿಸಲು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ

Spread the loveಧಾರವಾಡ : ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮುಂಗಾರು ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಲಾಕ್‍ಡೌನ್ ಅವಧಿಯಲ್ಲೂ ಕೃಷಿ ಚಟುವಟಿಕೆಗಳಿಗ್ಗೆ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ರೈತರಿಗೆ ಅನುಕೂಲವಾಗಲು ರೈತ ಸಂಪರ್ಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿತರಿಸಲು ಅವಕಾಶ ನೀಡಲಾಗಿದೆ. ರೈತರು ತಮ್ಮ ಗ್ರಾಮದ ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಲೇಕ್ಕಾಧಿಕಾರಿಯಿಂದ ಈ ಕುರಿತು …

Read More »

ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ 207 ಜನರಿಗೆ ಕೋವಿಡ್ ಲಸಿಕೆ

Spread the loveಹುಬ್ಬಳ್ಳಿ: ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ 207 ಜನರಿಗೆ ಇಂದು ಹುಬ್ಬಳ್ಳಿ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕೆ ನೀಡಲಾಯಿತು. ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವ ವರದಿಗಾರರು, ವಿಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸ‌ಂಪಾದಕರು, ಪೋಟೊ ಜರ್ನಲಿಸ್ಟ್, ಸಂಪಾದಕೀಯ, ಮುದ್ರಣ, ಜಾಹೀರಾತು ಸೇರಿದಂತೆ ಪತ್ರಿಕಾಲಯಗಳ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಆದ್ಯತೆ ಮೇರೆಗೆ ಲಸಿಕೆ ಪಡೆದು ಕೊಂಡರು. 18 ರಿಂದ …

Read More »
[the_ad id="389"]