Home / Santosh Naregal (page 157)

Santosh Naregal

ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ ವಿಶೇಷ ಅಲಂಕಾರ

Spread the loveಹುಬ್ಬಳ್ಳಿ : ಇಂದು ಅಂಗಾರಕ ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ವಿಶೇಷವಾಗಿ ಅಲಂಕರಿಸಿರುವ ದೃಶ್ಯ ಕಂಡು ಬಂದಿದ್ದು ಶಿರೂರ ಪಾರ್ಕ್ ನಲ್ಲಿರುವ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಾದ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ.   ಹೌದು ಯಾವದೇ ಶುಭ ಕಾರ್ಯಗಳಾಗಿ ಸಭೆ ಸಮಾರಂಭಗಳಾಗಲಿ ಮೊದಲು ನೆನೆಯುವುದೆ ಗಣೇಶನನ್ನ,ಹಾಗೆ ನೂರಾರು ಕಂದಮ್ಮಗಳು ಇಲ್ಲಿ ಪ್ರತಿ ದಿನ ಜನಿಸುತ್ತವೆ..ಅವುಗಳ ಆರೈಕೆ ಅತ್ಯಂತ ಶಿಸ್ತಿನಿಂದ ಕಾಲಜಿಇಂದ ನಮ್ಮ ಮನೆಯ ಸದಸ್ಯರೆ ಇವರು ಎಂಬಂತೆ ಎಲ್ಲರನ್ನೂ …

Read More »

ರಾಜ್ಯದ ಉಳಿದ ಅವಧಿಗೆ ಲಿಂಗಾಯತರೇ ಮುಖ್ಯಮಂತ್ರಿಗಳಾಗಲಿ ಲಿಂಗಾಯತ ಸಮಾಜದ ಮುಖಂಡ ಗಂಗಾಧರ ದೊಡವಾಡ

Spread the loveಲಿಂಗಾಯತ ನಾಯಕರಾದ ಬಿಎಸ್ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಲಿಂಗಾಯತ ಸಮಾಜದ ಮತಗಳನ್ನುಸೆಳೆದು ಅಧಿಕಾರಕ್ಕೆ ಬಂದಿರುವ ಕರ್ನಾಟಕದ ಬಿಜೆಪಿ ಸರಕಾರವು ಯಡಿಯೂರಪ್ಪನವರನ್ನು ಪದಚ್ಯುತಗೊಳಿಸಿ ಬೇರೆ ಜನಾಂಗದ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸುವ ಯಾವುದೇ ನೈತಿಕ ಹಕ್ಕು ಇಲ್ಲವೆಂದು ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡ್ಡವಾಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಈಗ ನೂತನ ಮುಖ್ಯ ಮಂತ್ರಿಗಳನ್ನು ಆಯ್ಕೆ ಮಾಡಿದಲ್ಲಿ …

Read More »

ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ : ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ಕುಟುಂಬಸ್ಥರಿಗೆ ಜೆಪಿಎ

Spread the loveಧಾರವಾಡ್ : ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಧಾರವಾಡಕ್ಕೆ ಕರೆದುಕೊಂಡ ಬರಲಾಯಿತು. ಬೆಳಗಾವಿ ಹಿಂಡಲಗಾ ಜೈಲಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೇರವಾಗಿ ಧಾರವಾಡ ಉಪನೋಂದಣಾಧಿಕಾರಿಗಳ ಕಚೇರಿಗೆ ಕರೆದುಕೊಂಡು ಬಂದು ಕುಟುಂಬಸ್ಥರಿಗೆ ಜಿಪಿಎ ನೀಡಲಾಯಿತು. ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿಯವರು ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರಿಗೆ ಜಿಪಿಎ …

Read More »

“ದಿ ಬಿಗಿನ್ಸ್ ” ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Spread the loveಧಾರವಾಡ : ಉತ್ತರ ಕರ್ನಾಟಕದ ಪ್ರತಿಭೆಗಳೇ ಕೂಡಿ ಮಾಡಿದ “ದಿ ಬಿಗಿನ್ಸ್ ” ಕಿರು ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ. ಇಲ್ಲಿನ ಶ್ರೀ ಪಾದ ನಗರದ ತಮ್ಮ್ ಮನೆಯಲ್ಲಿ ಕಿರು ಚಿತ್ರದ ಪೋಸ್ಟರ್ ಅನ್ನು ಹಿರೇಮಠ್ ಸಮುಖದಲ್ಲಿ ಬಿಡುಗಡೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಚಿತ್ರದ ಯುವ ನಿರ್ದೇಶಕರಾದ ಆದಿತ್ಯ ಹಿರೇಮಠ್. ಇದೊಂದು ಯುವಕರಿಗೆ ಮತ್ತು ಸಾಮಾಜಿಕ ಮಾದರಿ ಚಿತ್ರ ಇದಾಗಿದೆ ಎಂದು ಮಾತನಾಡಿದಾರೆ ಇದನ್ನು ಬಿಡುಗಡೆ …

Read More »
[the_ad id="389"]