ಮೂಡಲಿ ಖುಷಿಯ ಚಿತ್ತಾರ… ದೂರವಾದಲಿ ಬದುಕಿನ ಅಂಧಕಾರ…. ತುಂಬಲಿ ಮನೆ ಮನಗಳಲ್ಲಿ ಸಡಗರ…
ಈ ಬೆಳಕಿನ ಹಬ್ಬ ದೀಪಾವಳಿ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಐಶ್ವರ್ಯ ನೀಡಲಿ ಎನ್ನುತ್ತ,,, ಎಸ್.ಎಸ್ ಶಂಕರಣ್ಣ ಅವರಿಂದ ಸಮಸ್ತ್ ಉತ್ತರ ಕರ್ನಾಟಕದ ಜನತೆಗೆ 2025 ನೇ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶುಭಕೋರುವವರು:- ಎಸ್ ಎಸ್ ಶಂಕರಣ್ಣ, ಸಂಸ್ಥಾಪಕರು ಮತ್ತು ಅಧ್ಯಕ್ಷರು. ಉತ್ತರ ಕರ್ನಾಟಕ ಜನಶಕ್ತಿ ಸೇನಾ.
Hubli News Latest Kannada News