Home / Top News / ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ ತಾಯಿ ಸಾವು ಅನಾಥರಾದ ಇಬ್ಬರು ಮಕ್ಕಳು

ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ ತಾಯಿ ಸಾವು ಅನಾಥರಾದ ಇಬ್ಬರು ಮಕ್ಕಳು

Spread the love

ಹುಬ್ಬಳ್ಳಿಯಲ್ಲಿ ತಾಯಿ  ಒಬ್ಬಳು ಇಬ್ಬರು ಮಕ್ಕಳಲ್ಲಿ ಓರ್ವ ಬುದ್ಧಿಮಾಂದ್ಯ ಮಗುನ ಜೊತೆ ಜೀವನ ನಡೆಸುತ್ತಿದ ತಾಯಿ ಇಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿ ಕೇಶವಪುರ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಸಿಸುತ್ತಿದ್ದ ತಾಯಿ ಇಂದು ಆಕಸ್ಮಿಕ ಮೃತಪಟ್ಟಿದ್ದು. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ದಿನನಿತ್ಯ ಓರ್ವ ಮಗ ಬಿಕ್ಷೆಬೇಡಿಕೊಂಡು ಬಂದು. ತನ್ನ ತಾಯಿ ಹಾಗೂ ತಮ್ಮನಿಗೆ ಊಟವನ್ನು ತಂದು ಕೊಡುತ್ತಿದ್ದ. ಉಳಿದುಕೊಳ್ಳಲು ಮನೆಯೂ ಸಹ ಇವರಿಗೆ ಇಲ್ಲದೆ ಬಸ್ ನಿಲ್ದಾಣದಲ್ಲಿ ಜೀವನಕಟ್ಟಿಕೊಂಡು ಜೀವ ಸಾಗಿಸುತ್ತಿದ್ದರು. ತಾಯಿ ಬಸ್ ನಿಲ್ದಾಣದಲ್ಲಿ ತನ್ನ ಓರ್ವ ಬುದ್ಧಿಮಾಂದ್ಯ ಮಗನನ್ನು ನೋಡಿಕೊಳ್ಳುತ್ತಿದ್ದಳು. ಇತ್ತ ಮಗ ಬಿಕ್ಷೆ ಬೇಡಲು ಹೋಗುತ್ತಿದ್ದ ಇಂದು ತಾಯಿ ಸಾವನಪ್ಪಿದ್ದು. ದೃಶ್ಯವನ್ನು ನೋಡಿದ ಅಲ್ಲಿನ ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ.

About Editor 2

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]