ಹುಬ್ಬಳ್ಳಿ : ನಿನ್ನೆ ರಾತ್ರಿಯೇ ಹಳೇಹುಬ್ಬಳ್ಳಿ ದುರ್ಗದಬೈಲ್ ಸರ್ಕಲ್ ಬಳಿ ಸಂತೋಷ್ ಕೊಲೆ ಖಂಡಿಸಿ ಇಂದು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆ ಎದುರು ಸಂತೋಷ ಸಂಬಂಧಿಗಳು ಹಾಗೂ ಜಂಗ್ಲಿಪೇಟೆ ನಿವಾಸಿಗಳು ಕಸಬಾಪೇಟ್ ಠಾಣೆ ಮುಂದೆ ಶವ ಇಟ್ಟು ಕೊಲೆಗಾರನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
