ಹುಬ್ಬಳ್ಳಿ : ನಗರದ ಹೊರವಲಯದ ನಿಂತ ಲಾರಿಗೆ ಎರಡು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು ಅಸುನೀಗಿದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಹೌದು, ಈ ಘಟನೆಯಲ್ಲಿ ಸುನೀಲ ದೇವೇಂದ್ರಪ್ಪ ಭಜಂತ್ರಿ, ಮಂಜುನಾಥ ವೆಂಕಟೇಶ ಕ್ಯಾರಕಟ್ಟಿ ಹಾಗೂ ವಿನೋದ ಕ್ಯಾರಕಟ್ಟಿ ಸಾವಿಗೀಡಾಗಿದ್ದು, ಪರಶುರಾಮ ಮಲ್ಲೇಶಪ್ಪ ನಿಟ್ಟೂರ ಗಾಯಗೊಂಡಿದ್ದಾನೆ.