ಹುಬ್ಬಳ್ಳಿ : 2021-2022 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾಗಿ ಬಾಜನರಾದ ಖಾಸಗಿ ಕ್ಯಾಮರಾ ಮ್ಯಾನ್ ಆದ ಪಿ.ಶೇಖರ ಅವರಿಗೆ ಮಂಟೂರ ರೋಡ ಯಂಗ್ ಸ್ಟಾರ ಯುವಕರಿಂದ ಡಾ.ಬಿ.ಆರ್.ಅಂಬೇಡ್ಕರ ರವರ ಪ್ರತಿಮೆ ಮುಂಭಾಗದಲ್ಲಿ ಗೌರವದಿಂದ ಸನ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಇದೇ ರೀತಿ ನಿಮ್ಮ ಸಾಧನೆ ಮುಂದುವರೆಯಲಿ ಎಂದು ಶುಭ ಹಾರೈಸಿದ್ದಾರೆ .
