Home / Top News / ಸಿನಿಮಾ ಸ್ಟಾರ್ ನಟರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು..?

ಸಿನಿಮಾ ಸ್ಟಾರ್ ನಟರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು..?

Spread the love

ಹುಬ್ಬಳ್ಳಿ : ಕನ್ನಡ-ಹಿಂದಿ ಟ್ವಿಟ್ ವಾರ್ ಸಿನಿಮಾ ನಟರು ಈ ರೀತಿ ಭಾಷೆಯ ವಿಚಾರಕ್ಕೆ ಹೋಗಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾದ್ಯಮ ವರದಿಗಾರರೊಂದಿಗೆ ಮಾತನಾಡ ಅವರು ಸಿನಿಮಾ ಕ್ಷೇತ್ರಕ್ಕೆ ಯಾವುದೇ ಭಾಷೆ ಇಲ್ಲ. ಸಿನಿಮಾ ನಟರು ಈ ರೀತಿ ಟ್ವಿಟ್ ವಾರ್ ಮಾಡೋದು ಸಮಂಜಸವಲ್ಲ. ಸಿನಿಮಾ ಕ್ಷೇತ್ರಕ್ಕೆ ಅದರದೇ ಆದ್ ಭಾವನಾತ್ಮಕ ಸಂಬಂಧವಿದೆ. ಪ್ರತಿಯೊಬ್ಬರು ಎಲ್ಲ ಭಾಷೆ ಸಿನಿಮಾ ನೋಡುತ್ತಾರೆ. ಭಾಷೆ ಬಾರದವರು ಸಿನಿಮಾವನ್ನು ನೋಡುತ್ತಾರೆ. ಇಲ್ಲಿವರೆಗೆ ಸಿನಿಮಾದಲ್ಲಿ ರಂಗದಲ್ಲಿ ಭಾಷೆಗೆ ಸಂಬಂಧ ಸಂಘರ್ಷ ನಡೆದಿಲ್ಲ ಆದ್ದರಿಂದ ಅದಕ್ಕೆ ದಾರಿ ಮಾಡಿ ಕೊಡಬಾರದು ಎಂದರು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]