ಹುಬ್ಬಳ್ಳಿ : ಕೊನೆಗೂ ಎಐಎಂಐಎಂ ಕಾರ್ಪೊರೇಟರ್ ನಜೀರ್ ಅಹ್ಮದ ಹೊನ್ಯಾಳ ಬಂಧನವಾಗಿದ್ದು.
ಆರೋಗ್ಯ ತಪಾಸಣೆಗೆ ಪೋಲಿಸರು ಕರೆದುಕೊಂಡು ಹೋದರು.
ಮಧ್ಯಾಹ್ನ ನಜೀರ್ ಅಹ್ಮದ್ ನನ್ನ ವಶಕ್ಕೆ ಪಡೆದಿದ್ದ ಖಾಕಿ ಪಡೆ ವಿಚಾರಣೆಯಲ್ಲಿ ನಜೀರ್ ಪಾತ್ರ ಕಂಡು ಬಂದ ಹಿನ್ನಲೆ ಆತನನ್ನ ಬಂಧಿಸಿದ್ದು. ಹುಬ್ಬಳ್ಳಿ ಕಿಮ್ಸ್ ಗೆ ಆರೋಗ್ಯ ತಪಾಸಣೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕಳುಹಿಸಲಾಯಿತು. ಆರೋಗ್ಯ ತಪಾಸಣೆ ಹೊಗುವಾಗ
ತಮ್ಮ ಆಪ್ತರ ಬಳಿ ವಾಚ್ ಹಾಗೂ ಪರ್ಸ್ ಕೊಟ್ಟು ಹೋದರು.
