ಹುಬ್ಬಳ್ಳಿ : ಜೈ ಹೋ ಫಿಟ್ನೆಸ್ ಸೆಂಟರ್ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳು ಜಗದೀಶ್ ಶೆಟ್ಟರ ಅವರು ಮಾಡಿದರು.
ನಗರದ ವಿಶ್ವೇಶ್ವರ ನಗರದಲ್ಲಿ ಇಂದು ಜೈ ಹೋ ಫಿಟ್ನೆಸ್ ಸೆಂಟರ್ ಉದ್ಘಾಟನೆಯನ್ನು ಮಾಡಲಾಯಿತು. ನಂತರ ಮಾತನಾಡಿದ ಜೈಹೋ ಫಿಟ್ ನೆಸ್ ಸೆಂಟರ್ ಕೋಚ್ ಹಾಗೂ ಕನ್ನಡ ಚಿತ್ರರಂಗದ ನಟ ಕೃಷ್ಣ ಹುಬ್ಬಳ್ಳಿ ಧಾರವಾಡ ಅಂಗವಿಕಲ ಯುವಕರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ ಹಾಗೂ ಯಾವುದೇ ರೀತಿಯ ಶುಲ್ಕವನ್ನು ಅವರಿಂದ ಪಡೆಯುವುದಿಲ್ಲ ಉತ್ತಮ ದೇಹವನ್ನು ಬೆಳೆಸುವುದಕ್ಕಾಗಿ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದರು..
ಜಾಹಿರಾತು…