Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರ ಹುಟ್ಟುಹಬ್ಬದ ಆಂಗವಾಗಿ ಪುನೀತ್ ನೆನಪು ಕಾರ್ಯಕ್ರಮ

ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರ ಹುಟ್ಟುಹಬ್ಬದ ಆಂಗವಾಗಿ ಪುನೀತ್ ನೆನಪು ಕಾರ್ಯಕ್ರಮ

Spread the love

ಹುಬ್ಬಳ್ಳಿ : ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರ ಹುಟ್ಟುಹಬ್ಬದ ಆಂಗವಾಗಿ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಪುನೀತ್ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರ ಹುಟ್ಟುಹಬ್ಬದ ಆಂಗವಾಗಿ ಪುನೀತ್ ನೆನೆಪು ಕಾರ್ಯಕ್ರಮವನ್ನು ಪ್ರಭು ನವಲಗುಂದಮಠ ಅವರಿಂದ ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಚಂದ್ರಶೇಖರ ಗೋಕಾಕ, ಶಿವು ಮೆಣಸಿನಕಾಯಿ . ಶಿವಾನಂದ ಮುಟ್ಟಣವರ್, ಹು-ಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ,ಮಾಜಿ ಶಾಸಕಾರಾದ ಅಶೋಕ ಕಾಟವೇ. ಇತರರು ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Spread the loveಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ …

Leave a Reply

Your email address will not be published. Required fields are marked *

[the_ad id="389"]