ಹುಬ್ಬಳ್ಳಿ : ಕರ್ನಾಟಕ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಇಂದು ಜರುಗಿದ ಮತದಾನದಲ್ಲಿ 1244 ಪಡೆದ ಲಿಂಗರಾಜ ರು ಅಂಗಡಿ ವಿಜಯಗಳಿಸಿದ್ದಾರೆ. ಅವರ ಸಮೀಪದ ಅಭ್ಯರ್ಥಿ ರಾಮು ಬ ಮೂಲಗಿ 1220 ಪಡೆದಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ ನಾಗರಾಜ ಕಿರಣಿಗಿ 15, ವಿಜಯಕುಮಾರ್ 14 ಮತಗಳನ್ನು ಪಡೆದಿದ್ದಾರೆ. ಒಟ್ಟು 2511 ಮತಗಳು ಚಲಾವಣೆಯಾಗಿದ್ದು 18 ಮತಗಳು ತಿರಸ್ಕೃತವಾಗಿವೆ.
ಜಾಹಿರಾತು…