ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ವಿಶಾಲ್ ಮೆಗಾಮಾರ್ಟ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ 1) ಬಸವರಾಜ್ ಕೆಲಗೇರಿ(46) 2)ನೀತಿನ್ ಕೆಲಗೇರಿ (20) 3)ಚೇತನ ಕಬ್ಬೂರ (25)
4) ಅಭಿಷೇಕ ಮೂಳೆ (30)
ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿ ಇನ್ನುಳಿದ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನು ಘಟನೆಯಲ್ಲಿ ವಿಶಾಲ್ ಮೆಗಾ ಮಾರ್ಟ್ ಮ್ಯಾನೇಜರ್ ಯುವರಾಜ ಎಂಬುವವರ ಮೇಲೆ ಹಲ್ಲೆ ಮಾಡಿ ಒಂದು ಬಂಗಾರದ ಚೈನ್, 30ಸಾವಿರ ನಗದು, ಮೊಬೈಲ್ ದರೋಡೆ ಮಾಡಿದ ವಸ್ತುಗಳು ಇನ್ನು ಪತ್ತೆಯಾಗಿಲ್ಲ . ಇನ್ನು ಉಳಿದ ಆರೋಪಿಗಳ ಬಂಧನಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಬಲೆ ಬಿಸಿದ್ದಾರೆ.
ಜಾಹಿರಾತು…