ಹುಬ್ಬಳ್ಳಿ : ಪಾಟೀಲ ಎಂಡೋಕ್ರನೋಲಜಿ ಸೆಂಟರನಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ವಿಧಾನಪರಿಷತ್ ಸದಸ್ಯರು ಪ್ರದೀಪ್ ಶೆಟ್ಟರ್ ಅವರು ಚಾಲನೆ ನೀಡಿದರು.
ನಗರದ ಹುಬ್ಬಳ್ಳಿ ದುಗಾಣಿ ಬಿಲ್ಡಿಂಗನಲ್ಲಿ ಪಾಟೀಲ್ಸ್ ಎಂಡೋಕ್ರನೋಲಜಿ ಸೆಂಟರನಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಉಚಿತ ಮಧುಮೇಹ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆಯನ್ನು ವೈದ್ಯ ಅವಿನಾಶ್ ಪಾಟೀಲ್ ಅವರಿಂದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಡಾ : ಅವಿನಾಶ್ ಪಾಟೀಲ್ , ಡಾ : ವಿವೇಕ್ ಪಾಟೀಲ್, ವಿಜಯ ಲಕ್ಷ್ಮಿ , ನರೇಶ್ ದಾರಾಜ್, ರವೀಂದ್ರ ಬೀಳಗಿ ಹಾಗೂ ಇತರರು ಉಪಸ್ಥಿತರಿದ್ದರು…