ಹುಬ್ಬಳ್ಳಿ :ಕಳೆದ ಮೂರು ವರ್ಷಗಳಿಂದ ಸಣ್ಣ ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಇಂದು ಜೈ ಭೀಮ ಯುವ ಸಂಘಟನೆಯ ವತಿಯಿಂದ ಆದಷ್ಟು ಬೇಗ ಬಿಲ್ ಮಾಡುವಂತೆ ಮನವಿಯನ್ನು ಮಾಡಿದರು.
ಲಾಕ್ ಡೌನ್ ಇಂದಾಗಿ ಬಹಳಷ್ಟು ಸಣ್ಣ ಸಣ್ಣ ಗುತ್ತಿಗೆದಾರರ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿದೆ,ಹೀಗಾಗಿ ಬಿಲ್ ಬಿಡುಗಡೆ ಮಾಡುವಂತೆ ಕಳೆದ 6 ತಿಂಗಳ ಹಿಂದೆ ಮನವಿಯನ್ನು ಮಾಡಿಕೊಂಡರು ಕೂಡಾ ಯಾವುದೇ ಪ್ರಯೋಜವಾಗಿಲ್ಲ,ಹೀಗಾಗಿ ಇಂದು ಕೂಡಾ ಬಿಲ್ ಬಿಡುಗಡೆ ಮಾಡುವಂತೆ ಮಾಡುವಂತೆ ಮನವಿಯನ್ನು ನೀಡಿದ್ದೇವೆ.
ಒಂದು ವೇಳೆ ಬಿಲ್ ಬಿಡುಗಡೆ 10 ದಿನದ ಒಳಗೆ ಮಾಡದೆ ಹೋದಲ್ಲಿ ಪಾಲಿಕೆಯ ಮುಂಬಾಗದಲ್ಲಿ ದರಣಿಯನ್ನು ಕುರುತ್ತೇವೆ ಅಂತಾ ಜೈ ಭೀಮ ಯುವ ಸಂಘಟನೆಯ ಕಾರ್ಯಕರ್ತರು ಹಾಗೂ ಸಣ್ಣ ಗುತ್ತಿಗೆದಾರರು ಎಚ್ಚರಿಕೆಯನ್ನು ನೀಡಿದರು.
ಜಾಹಿರಾತು….