ಹುಬ್ಬಳ್ಳಿ : ಪಾಟೀಲ ಎಂಡೋಕ್ರನೋಲಜಿ ಸೆಂಟರ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಪ್ರಸಾದ್ ಅಬಯ್ಯ ಅವರು ಚಾಲನೆ ನೀಡಿದರು.

ನಗರದ ಹುಬ್ಬಳ್ಳಿ ದುಗಾಣಿ ಬಿಲ್ಡಿಂಗನಲ್ಲಿ ಪಾಟೀಲ್ಸ್ ಎಂಡೋಕ್ರನೋಲಜಿ ಸೆಂಟರನಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆಯನ್ನು ವೈದ್ಯ ಅವಿನಾಶ್ ಪಾಟೀಲ್ ಅವರಿಂದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಾಫರ ಶರೀಫ್ , ಹಾನಗಲ್ , ಶಿವರಾಜ್ ಕಟಾರೆ, ಜುನೈದ್ ಖಾನ್ ,ಶಶಿ , ವಿಜಯ ಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು…
Hubli News Latest Kannada News