Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಶ್ರೀ ರಾಜೇಂದ್ರ ಕಮ್ಯುನಿಕೇಷನ್ಸ್ ನ ಐ ಸೆಂಟರನಲ್ಲಿ ಐ ಫೋನ್-13 ಸಿರೀಸ್ ಲಭ್ಯ

ಶ್ರೀ ರಾಜೇಂದ್ರ ಕಮ್ಯುನಿಕೇಷನ್ಸ್ ನ ಐ ಸೆಂಟರನಲ್ಲಿ ಐ ಫೋನ್-13 ಸಿರೀಸ್ ಲಭ್ಯ

Spread the love

ಈಗೇನಿದರೂ ಮೊಬೈಲ್ ಮೇನಿಯಾ. ಇಂದು ಹೊಸತೊಂದು ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಿದೆ ಅಂದ್ರೆ ಸ್ವಲ್ಪ ದಿನಗಳಲ್ಲೇ ಅದರ ಅಪ್ಡೇಟೆಡ್ ವರ್ಶನ್ ಬಂದುಬಿಡುತ್ತೆ. ಯಾಕಂದ್ರೆ ಈಗ ತಾಂತ್ರಿಕತೆ ಆ ಲೆವೆಲ್ಲಿಗೆ ಬೆಳೆದುಬಿಟ್ಟಿದೆ.

 

ಮೊಬೈಲ್ ಫೋನ್ ನಲ್ಲಿ ವೆರೈಟಿ ಬಯಸುವ ಕೋಟ್ಯಾಂತರ ಗ್ರಾಹಕರು ಇದ್ದಾರೆ. ತಮ್ಮ ಎಲ್ಲ ಕೆಲಸಗಳು ಮೊಬೈಲ್ ಫೋನ್ ನಲ್ಲೇ ಅಗಬೇಕು. ಬಳಸಲು ರಿಚ್ ಅನುಭವ ಆಗಬೇಕು ಎಂದು ಅವರು ಬಯಸುತ್ತಾರೆ. ಅದರಲ್ಲೂ ಐ ಫೋನ್ ಅಂದ್ರೆ ಎಲ್ಲರೂ ಕಣ್ಣಗಲಿಸಿ ಬೆರಗಾಗುತ್ತಾರೆ. ಅಂತವರಿಗಾಗಿಯೇ ಈಗ ಆಪಲ್ ಐ ಫೋನ್ ಕಂಪನಿಯು ತನ್ನ 13 ನೇ ವರ್ಶನ್ ಅನ್ನು ರಿಲೀಸ್ ಮಾಡಿದೆ. ಸದ್ಯ ಹುಬ್ಬಳ್ಳಿಯ ವಿದ್ಯಾನಗರದ ಶ್ರೀ ರಾಜೇಂದ್ರ ಕಮ್ಯುನಿಕೇಷನ್ಸ್ ನ ಐ ಸೆಂಟರ್ ನಲ್ಲಿ ಇದರ ಹವಾ ಸೃಷ್ಟಿಯಾಗಿದೆ. ಲಾಂಚ್ ಆದ ಮೊದಲ ದಿನವೇ ಸುಮಾರು 40 ಗ್ರಾಹಕರು ಈ ಫೋನ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]