ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಕೆ ವ್ಯಾಪ್ತಿಯಲ್ಲಿ ನೂತನವಾಗಿ ಒಟ್ಟು 82 ವಾರ್ಡ್‍ಗಳನ್ನು ರಚಿಸಲಾಗಿದೆ. ಹುಬ್ಬಳಿ ಧಾರವಾಡ ಮಹಾನಗರ ವ್ಯಾಪ್ತಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರದೇಶದಿಂದ ಕೂಡಿದ್ದು. 73-ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ 25 ವಾರ್ಡ್‍ಗಳು ಬರುತ್ತವೆ. ಒಟ್ಟು 2,50,905 ಮತದಾರರು ಇದ್ದು, 256 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
ವಾರ್ಡ್ ನಂ. 35: 5,477 ಪುರುಷ, 5,232 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 10,710 ಮತದಾರರು,
ವಾರ್ಡ್ ನಂ.36: 4,409 ಪುರುಷ, 4,455 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 8,866 ಮತದಾರರು,
ವಾರ್ಡ್ ನಂ 37: 5,167 ಪುರುಷ, 5,293 ಮಹಿಳಾ ಸೇರಿ ಒಟ್ಟು 10,460 ಮತದಾರರು,
ವಾರ್ಡ್ ನಂ 38: 4,623 ಪುರುಷ, 4,664 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9,289 ಮತದಾರರು,
ವಾರ್ಡ್ ನಂ 39: 4,241 ಪುರುಷ, 4,340 ಮಹಿಳಾ ಸೇರಿ ಒಟ್ಟು 8,581 ಮತದಾರರು.
ವಾರ್ಡ್ ನಂ 40: 5,232 ಪುರುಷ, 5,393 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 10,626 ಮತದಾರರು.
ವಾರ್ಡ್ ನಂ 41: 3,659 ಪುರುಷ, 3,751 ಮಹಿಳಾ ಸೇರಿ ಒಟ್ಟು 7,410 ಮತದಾರರು.
ವಾರ್ಡ್ ನಂ 42: 3,297 ಪುರುಷ, 3,624 ಮಹಿಳಾ ಇತರೆ 1 ಸೇರಿ ಒಟ್ಟು 6,922 ಮತದಾರರು. ವಾರ್ಡ್ ನಂ 43: 5,950 ಪುರುಷ, 5,925 ಮಹಿಳಾ ಹಾಗೂ ಇತರೆ 4 ಸೇರಿ ಒಟ್ಟು 11,879 ಮತದಾರರು.
ವಾರ್ಡ್ ನಂ 44: 4,809 ಪುರುಷ, 4,784 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9595 ಮತದಾರರು.
ವಾರ್ಡ್ ನಂ 45: 4,764 ಪುರುಷ, 4,935 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9701 ಮತದಾರರು.
ವಾರ್ಡ್ ನಂ 46: 5,574 ಪುರುಷ, 5,768 ಮಹಿಳಾ ಹಾಗೂ ಇತರೆ 3 ಸೇರಿ ಒಟ್ಟು 11,345 ಮತದಾರರು.
ವಾರ್ಡ್ ನಂ 47: 4,583 ಪುರುಷ, 4,413 ಮಹಿಳಾ ಸೇರಿ ಒಟ್ಟು 8,996 ಮತದಾರರು.
ವಾರ್ಡ್ ನಂ 48: 5,346 ಪುರುಷ, 5,282 ಮಹಿಳಾ ಹಾಗೂ ಇತರೆ 5 ಸೇರಿ ಒಟ್ಟು 10,633 ಮತದಾರರು.
ವಾರ್ಡ್ ನಂ 49: 5,902 ಪುರುಷ, 5,784 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 11,687 ಮತದಾರರು.
ವಾರ್ಡ್ ನಂ 50: 5,474 ಪುರುಷ, 5,787 ಮಹಿಳಾ ಸೇರಿ ಒಟ್ಟು 11,261 ಮತದಾರರು.
ವಾರ್ಡ್ ನಂ 51 : 3,898 ಪುರುಷ, 3,909 ಮಹಿಳಾ ಹಾಗೂ ಇತರೆ 4 ಸೇರಿ ಒಟ್ಟು 7,811 ಮತದಾರರು.
ವಾರ್ಡ್ ನಂ 52: 4,678 ಪುರುಷ, 4,614 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9,294 ಮತದಾರರು.
ವಾರ್ಡ್ ನಂ 53: 4,437 ಪುರುಷ, 4,371 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 8,809 ಮತದಾರರು.
ವಾರ್ಡ್ ನಂ 54: 5,453 ಪುರುಷ, 5,670 ಮಹಿಳಾ ಹಾಗೂ ಇತರೆ 3 ಸೇರಿ ಒಟ್ಟು 11,126 ಮತದಾರರು.
ವಾರ್ಡ್ ನಂ 55: 5,233 ಪುರುಷ, 5,273 ಮಹಿಳಾ ಸೇರಿ ಒಟ್ಟು 10,506 ಮತದಾರರು.
ವಾರ್ಡ್ ನಂ 56: 5,747 ಪುರುಷ, 5,813 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 11,561 ಮತದಾರರು. ವಾರ್ಡ್ ನಂ 57: 4,670 ಪುರುಷ, 4,456 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 9,127 ಮತದಾರರು.
ವಾರ್ಡ್ ನಂ 58: 6,350 ಪುರುಷ, 6,548 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 12,899 ಮತದಾರರು.
ವಾಡ್ ನಂ 59: 5,808 ಪುರುಷ, 6,003 ಮಹಿಳಾ ಸೇರಿ ಒಟ್ಟು 11,811 ಮತದಾರರು ಇದ್ದಾರೆ.