Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹುಧಾಮನಪಾ ಚುನಾವಣೆ-2021 ಇಂದು ಒಂಭತ್ತು ನಾಮಪತ್ರ ಸಲ್ಲಿಕೆ : ಡಿಸಿ ನಿತೇಶ ಪಾಟೀಲ

ಹುಧಾಮನಪಾ ಚುನಾವಣೆ-2021 ಇಂದು ಒಂಭತ್ತು ನಾಮಪತ್ರ ಸಲ್ಲಿಕೆ : ಡಿಸಿ ನಿತೇಶ ಪಾಟೀಲ

Spread the love

ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ 2021 ಕ್ಕೆ ಸಂಬಂಧ ನಾಮಪತ್ರ ಸಲ್ಲಿಕೆಯ ನಾಲ್ಕನೇಯ ದಿನವಾದ ಇಂದು (ಆಗಸ್ಟ್ 19) ಒಂಭತ್ತು ನಾಮಪತ್ರಗಳು ಸಲ್ಲಿಕೆ ಆಗಿವೆ.

ಮಹಾನಗರ ಪಾಲಿಕೆಯ 3ನೇಯ ವಾರ್ಡ್- 1 ಬಿಜೆಪಿ, 4ನೇ ವಾರ್ಡ್- 1 ಪಕ್ಷೇತರ, 7ನೇ ವಾರ್ಡ್- 1 ಭಾ.ರಾ. ಕಾಂಗ್ರೆಸ್, 8ನೇ ವಾರ್ಡ್- 1 ಜೆಡಿಎಸ್, 33 ನೇ ವಾರ್ಡ- 1 ಆಮ್ ಆದ್ಮಿ ಪಾರ್ಟಿ,
46ನೇ ವಾರ್ಡ,- 2 ( 1 ಬಿಜೆಪಿ, 1 ಆಮ್ ಆದ್ಮಿ ಪಾರ್ಟಿ),
52ನೇ ವಾರ್ಡ್- 1 ಮತ್ತು
54 ನೇ ವಾರ್ಡ್- 1 ರಂತೆ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಒಟ್ಟು ಬಿಜೆಪಿ-2, ಭಾ.ರಾ.ಕಾಂಗ್ರೆಸ್- 1,
ಜೆಡಿಎಸ್-1, ಎಎಪಿ-4, ಹಾಗೂ ಪಕ್ಷೇತರ 1 ಸೇರಿ ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]