Home / Top News / 29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

Spread the love

*29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

*ಉಮೇಶ್ ಕತ್ತಿ:* ಅರಣ್ಯ, ಆಹಾರ ಖಾತೆ.

*ಎಸ್.ಅಂಗಾರ:* ಮೀನುಗಾರಿಕೆ.

*ಜೆ.ಸಿ.ಮಾಧುಸ್ವಾಮಿ:* ಸಣ್ಣ ನೀರಾವರಿ, ಕಾನೂನು
* ಸಂಸದೀಯ ವ್ಯವಹಾರ.

*ಆರಗ ಜ್ಞಾನೇಂದ್ರ:* ಗೃಹ ಇಲಾಖೆ.

*ಡಾ.ಅಶ್ವತ್ಥ್ ನಾರಾಯಣ:* ಉನ್ನತ ಶಿಕ್ಷಣ, ಐಟಿಬಿಟಿ.

*ಸಿ.ಸಿ.ಪಾಟೀಲ್:* ಲೋಕೋಪಯೋಗಿ ಇಲಾಖೆ.

*ಕೋಟಾ ಶ್ರೀನಿವಾಸ ಪೂಜಾರಿ:* ಸಮಾಜ ಕಲ್ಯಾಣ, ಹಿಂದುಳಿದ ವರ್ಗ.

*ಪ್ರಭು ಚೌಹಾಣ್:* ಪಶು ಸಂಗೋಪನೆ.

*ಮುರುಗೇಶ್ ನಿರಾಣಿ:* ಬೃಹತ್ ಕೈಗಾರಿಕೆ,

*ಶಿವರಾಮ್ ಹೆಬ್ಬಾರ್:* ಕಾರ್ಮಿಕ ಖಾತೆ.

*ಎಸ್.ಟಿ.ಸೋಮಶೇಖರ್:* ಸಹಕಾರ ಖಾತೆ.

*ಬಿ.ಸಿ.ಪಾಟೀಲ್:* ಕೃಷಿ ಖಾತೆ.

*ಭೈರತಿ ಬಸವರಾಜ್:* ನಗರಾಭಿವೃದ್ಧಿ.

*ಡಾ.ಕೆ.ಸುಧಾಕರ್:* ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ.

*ಗೋಪಾಲಯ್ಯ:* ಅಬಕಾರಿ ಖಾತೆ.

*ಶಶಿಕಲಾ ಜೊಲ್ಲೆ:* ಮುಜರಾಯಿ, ಹಜ್, ವಕ್ಫ್ ಖಾತೆ.

*ಎಂಟಿಬಿ ನಾಗರಾಜ್:* ಪೌರಾಡಳಿತ ಖಾತೆ.

*ನಾರಾಯಣ ಗೌಡ:* ರೇಷ್ಮೆ, ಕ್ರೀಡೆ, ಯುವ ಸಬಲೀಕರಣ.

*ಬಿ.ಸಿ.ನಾಗೇಶ್:* ಶಿಕ್ಷಣ ಇಲಾಖೆ.

*ಸುನೀಲ್ ಕುಮಾರ್:* ಇಂಧನ, ಕನ್ನಡ-ಸಂಸ್ಕೃತಿ ಇಲಾಖೆ.

*ಶ್ರೀರಾಮುಲು:* ಸಾರಿಗೆ ಖಾತೆ.

*ಆರ್.ಅಶೋಕ್:* ಕಂದಾಯ ಇಲಾಖೆ.

*ವಿ.ಸೋಮಣ್ಣ:* ವಸತಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆ.

*ಕೆ.ಎಸ್.ಈಶ್ವರಪ್ಪ:* ಗ್ರಾಮೀಣಾಭಿವೃದ್ಧಿ.

*ಹಾಲಪ್ಪ ಆಚಾರ್:* ಗಣಿ, ಭೂ ವಿಜ್ಞಾನ, ಮಹಿಳಾ-ಮಕ್ಕಳ ಕಲ್ಯಾಣ.

*ಶಂಕರ್ ಪಾಟೀಲ್ ಮುನೇನಕೊಪ್ಪ:* ಜವಳಿ,ಸಕ್ಕರೆ ಖಾತೆ

*ಮುನಿರತ್ನ:* ತೋಟಗಾರಿಕೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖ್ಯಿಕ.

 

*ಗೋವಿಂದ ಕಾರಜೋಳ:* ಜಲಸಂಪನ್ಮೂಲ.

*ಆನಂದ್ ಸಿಂಗ್:* ಪ್ರವಾಸೋದ್ಯಮ.

About Santosh Naregal

Check Also

ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Spread the love  ಶ್ರೀ ಮಂಜುನಾಥ್ ಲೂತಿಮಠ ಅವರಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾಗೂ ಕನ್ನಡ ರಾಜ್ಯೋತ್ಸವದ …

Leave a Reply

Your email address will not be published. Required fields are marked *

[the_ad id="389"]