ಬಸವರಾಜ್ ಬೊಮ್ಮಾಯಿಗೆ ಒಲಿದ ಮುಖ್ಯಮಂತ್ರಿ ಪಟ್ಟ ಮತೊಮ್ಮೆ ಲಿಂಗಾಯತ ಸಚಿವರಿಗೆ ಒಲಿದ ಮುಖ್ಯಮಂತ್ರಿ ಪಟ್ಟ. ಅಧಿಕೃತ್ ಘೋಷಣೆ.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಹೆಸರು ಪ್ರಸ್ತಾಪಆಗಿದ್ದು. ಯಡಿಯೂರಪ್ಪನವರು ಪ್ರಸ್ತಾಪವನ್ನು ಅನುಮೋಡಿಸಿದ್ದು. ಗೋವಿಂದ ಕಾರಜೋಳ ಅವರು ರಾಜ್ಯದ ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಎಂದು ಘೋಷಣೆ ಮಾಡಿದರು.
Hubli News Latest Kannada News