ಹುಬ್ಬಳ್ಳಿ: ಹಾಡಹಗಲೆ ಕಳ್ಳನೊಬ್ಬ ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ ನಿಲ್ಲಿಸಿದ ಡಿಯೊ ಸ್ಕೂಟಿ ಕಳತನ ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ..
ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ ಬ್ಯಾಂಕಿನೊಳಗೆ ಹೋದಾಗ ಕಳ್ಳ ಬಂದು ಕ್ಷಣದಲ್ಲಿ ಸ್ಕೂಟಿ ಕಳುವು ಮಾಡಿಕೊಂಡು ಹೋಗಿದ್ದಾನೆ. ಕಳುವು ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ. ಶಿವಾಜಿ ಕಾಂಬಳೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಳ್ಳನ ಶೋಧದಲ್ಲಿ ಪೊಲೀಸರು ತೊಡಗಿದ್ದಾರೆ.
Hubli News Latest Kannada News