ಧಾರವಾಡ : ಮೊಮ್ಮಗನೊಬ್ಬ ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಧಾರವಾಡದ ಜಯನಗರ ಲಾಸ್ಟ್ ಸ್ಟಾಪ ಬಳಿ ಇರುವ ದುರ್ಗಾದೇವಿ ಕಲೋನಿಯಲ್ಲಿ ನಡೆದಿದೆ.
ದತ್ತು ಶಿಂದೆ ಎನ್ನುವ ಯುವಕ ತನ್ನ ಅಜ್ಜಿ ಬಿಮವ್ವ ಶಿಂದೆ ಯನ್ನು ಕೊಲೆ ಮಾಡಿದ್ದಾನೆ. ಜಗಳ ವನ್ನು ಬಿಡಿಸಲು ಹೋದ ದತ್ತು ಶಿಂದೆ ತಾಯಿ ಗೌರವ್ವ ಮೇಲೆ ಹಲ್ಲೆಯಾಗಿದ್ದು ಗಂಭೀರವಾಗಿ ಗಾಯಗೊಂಡಿದಾಳೆ. ನಿನ್ನೆ ತಡ ರಾತ್ರಿ ಘಟನೆ ನಡೆದಿದ್ದು. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Hubli News Latest Kannada News